ಈ ಮೂರು ಗುಣಗಳು ನಿಮ್ಮಲ್ಲಿದ್ರೆ ನೀವು ಈ ಪ್ರಪಂಚವನ್ನೇ ಗೆಲ್ಲುತ್ತೀರಿ..

ಮನುಷ್ಯನಲ್ಲಿರುವ ಕೆಲ ಗುಣಗಳು ಆತನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಒಳ್ಳೆಯ ಗುಣ ಒಳ್ಳೆಯ ರೀತಿಯ ಬದಲಾವಣೆ ನೀಡಿದರೆ, ಕೆಟ್ಟ ಗುಣ ಕೆಟ್ಟ ರೀತಿಯ ಬದಲಾವಣೆ ತರುತ್ತದೆ. ದುರ್ಗುಣವಿದ್ದ ವ್ಯಕ್ತಿ ಜೀವನದಲ್ಲಿ ಎಂದೂ ಉದ್ಧಾರವಾಗುವುದಿಲ್ಲ. ಅಂತೆಯೇ ಸದ್ಗುಣವಿದ್ದ ವ್ಯಕ್ತಿ ಒಂದು ಉತ್ತಮ ಜೀವನ ನಡೆಸಬಲ್ಲ. ಹಾಗಾದ್ರೆ ಒಂದು ಉನ್ನತ, ಉತ್ತಮ ಜೀವನ ನಡೆಸಲು ನಮ್ಮಲ್ಲಿರಬೇಕಾದ ಮೂರು ಗುಣಗಳು ಯಾವ್ದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮನುಷ್ಯನಲ್ಲಿ ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಗುಣಗಳಿರುತ್ತದೆ. ಈ ಮೂರು ಗುಣಗಳನ್ನು ಮನುಷ್ಯ ಹಿಡಿತದಲ್ಲಿಟ್ಟುಕೊಂಡರೆ ಆತನ ಜೀವನ ಉತ್ತಮವಾಗಿರುತ್ತೆ ಅಂದಿದೆ ಭಗವದ್ಗೀತೆ. ಹೌದು, ಸಾತ್ವಿಕ ಗುಣ ಹೊಂದಿರುವ ಮನುಷ್ಯ ಜೀವನದಲ್ಲಿ ಉತ್ತುಂಗಕ್ಕೇರುತ್ತಾನೆ. ರಾಜಸಿಕ ಗುಣ ಉಳ್ಳವನು ಮಧ್ಯಮ ಜೀವನ ನಡೆಸುತ್ತಾನೆ. ಮತ್ತು ತಾಮಸಿಕ ಗುಣ ಹೊಂದಿದವನು ಎಂದಿಗೂ ಉದ್ಧಾರವಾಗುವುದಿಲ್ಲ.

ಸಾತ್ವಿಕ ಗುಣ ಅಂದ್ರೆ ಬೇರೆಯವರಿಗೆ ಕೆಟ್ಟದ್ದನ್ನು ಬಯಸದ, ಕ್ರೂರತ್ವವಿಲ್ಲದ, ಶಾಂತ ಸ್ವಭಾವದ, ಅತೀಯಾಸೆ ಮಾಡದ ಗುಣ. ರಾಜಸಿಕ ಗುಣ ಅಂದ್ರೆ ಮನುಷ್ಯ ಗುಣ. ಅತೀ ಆಸೆ, ಅಧಿಕಾರ ದಾಹ, ಕಂಡಿದ್ದೆಲ್ಲಾ ಬೇಕು ಅನ್ನೋ ಗುಣ ರಜೋಗುಣ. ಇನ್ನು ತಮೋಗುಣ ಅಂದ್ರೆ ಕ್ರೂರತ್ವದ ಸ್ವಭಾವ. ತನ್ನ ಇಷ್ಟ ಈಡೇರಿಸಿಕೊಳ್ಳಲು ಯಾವ ಕೆಲಸಕ್ಕಾದರೂ ಇಳಿಯುವ ಗುಣ. ಹೀಗೆ ಸಾತ್ವಿಕ ಅಂದ್ರೆ ದೇವರ ಗುಣ, ರಾಜಸಿಕ ಅಂದ್ರೆ ಮನುಷ್ಯನ ಗುಣ, ತಾಮಸಿಕ ಅಂದ್ರೆ ರಾಕ್ಷಸ ಗುಣ ಅಂತಾ ಹೇಳಲಾಗುತ್ತದೆ.

ಮನುಷ್ಯನಲ್ಲಿ ಸಾತ್ವಿಕ ಗುಣ ಹೆಚ್ಚಿದ್ದು, ರಜೋಗುಣ, ತಮೋಗುಣ ಕಡಿಮೆ ಇದ್ದರೆ, ಆತ ಜೀವನದಲ್ಲಿ ಯಶಸ್ಸು ಕಾಣಬಲ್ಲ. ಸಾತ್ವಿಕ, ತಾಮಸಿಕ ಗುಣಕ್ಕಿಂತ ರಾಜಸಿಕ ಗುಣ ಹೆಚ್ಚಾಗಿದ್ದರೆ, ಆತ ಜೀವನದಲ್ಲಿ ಬರೀ ನಷ್ಟವನ್ನೇ ಕಾಣುತ್ತಾನೆ. ಇನ್ನು ತಾಮಸಿಕ ಗುಣ ಹೆಚ್ಚಾಗಿದ್ದಲ್ಲಿ, ಸಾತ್ವಿಕ ಗುಣಕ್ಕೆ ಜಾಗವಿರುವುದಿಲ್ಲ. ಅಂಥವರು ಉಪಯೋಗವಿಲ್ಲದ ಜೀವನ ನಡೆಸಿ, ದಿಕ್ಕು ದೆಸೆ ಇಲ್ಲದಂತೆ ನಾಶವಾಗುತ್ತಾರೆ.  

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author