Thursday, October 16, 2025

Latest Posts

ಪಟ್ಟು ಬಿಡದ ಪಂಚಮಸಾಲಿ ಸಮುದಾಯ : ಸರ್ಕಾರಕ್ಕೆ ತೀವ್ರ ಸವಾಲು

- Advertisement -

ಬೆಂಗಳೂರು : ಬೆಂಗಳೂರಿನಲ್ಲಿ ಮಾರ್ಚ್ ೪ರ ವರೆಗೆ ಧರಣಿ ಸತ್ಯಾಗ್ರಹ, ಸರ್ಕಾರ ಆಗಲೂ ಪಂಚಮಸಾಲಿ ಸಮುದಾಯಕ್ಕಾಗಿ ೨ಎ ಮೀಸಲಾತಿ ಘೋಷಿಸದಿದ್ದರೆ ಉಪವಾಸ ಕೈಗೊಳ್ಳಲು ನರ‍್ಧರಿಸಿರುವುದಾಗಿ ಪಂಚಮ ಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಜಿಯವರು ಘೋಷಣೆ ಮಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕಾಗಿ ೨ಎ ಮೀಸಲಾತಿ ಘೋಷಣೆ ಮಾಡುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

- Advertisement -

Latest Posts

Don't Miss