ಕನಸು ಬೀಳುವ ಬಗ್ಗೆ ನಾವು ನಿಮಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಸಿಹಿ ತಿನ್ನುವ ಕನಸು, ಪ್ರಾಣಿ ಪಕ್ಷಿಗಳು ಬರುವ ಕನಸು, ಹೀಗೆ ಹಲವು ಕನಸು ಕಾಣುವ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಹಣ್ಣು ತಿನ್ನುವಂತೆ ಕನಸು ಬಿದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನೀವು ಪೇರಲೆ ಹಣ್ಣು ತಿನ್ನುವಂತೆ ಕನಸು ಕಂಡರೆ, ನಿಮಗೆ ಹಣದ ಲಾಭ ಸಿಗುತ್ತದೆ. ಅಥವಾ ಧನ ಪ್ರಾಪ್ತಿಯಾಗುತ್ತದೆ ಎಂದರ್ಥ. ಅನಾನಸ್ ತಿಂದಂತೆ ಕನಸು ಬಿದ್ರೆ ಮೊದಲು ಸಮಸ್ಯೆ ಬಂದು ನಂತರ ಅದರಿಂದ ಮುಕ್ತಿ ಹೊಂದುವಿರಿ ಎಂದರ್ಥ.
ಇನ್ನು ಮಾವಿನ ಹಣ್ಣು ತಿಂದಂತೆ ಕನಸು ಕಂಡರೆ, ಹಣಕಾಸಿನ ಸಮಸ್ಯೆ ದೂರವಾಗಿ ಉತ್ತಮ ದಿನ ಕಾಣಲಿದ್ದೀರಿ ಎಂದರ್ಥ. ಇನ್ನು ದ್ರಾಕ್ಷಿ ಹಣ್ಣು ತಿಂದಂತೆ ಕನಸು ಕಂಡರೆ ನಿಮ್ಮ ಆರೋಗ್ಯ ಸುಧಾರಿಸಲಿದೆ ಎಂದರ್ಥ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




