ಮನೆ ಸ್ವಚ್ಛ ಮಾಡುವಾಗ ಗೃಹಿಣಿಯರು ಈ ತಪ್ಪು ಮಾಡಬೇಡಿ..!

ಒಂದು ಮನೆಯ ಅಭಿವೃದ್ಧಿಯಾಗಬೇಕು ಅಂದ್ರೆ ಅಥವಾ ಆ ಮನೆ ಅಭಿವೃದ್ಧಿಯಾಗದಿದ್ದರೆ ಆ ಮನೆಯ ಗೃಹಿಣಿಯೇ ಕಾರಣ ಅಂತಾ ಹೇಳ್ತಾರೆ. ಯಾಕಂದ್ರೆ ಗೃಹಿಣಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡ್ರೆ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಅದೇ ಮನೆ ಕಸ, ಧೂಳಿನಿಂದ ತುಂಬಿಕೊಂಡಿದ್ರೆ, ಮನೆಯಲ್ಲಿ ನಕಾರಾತ್ಮಕ ಪರಿಮಾ ಹೆಚ್ಚಾಗುತ್ತದೆ. ಹಾಗಾದ್ರೆ ಮನೆ ಸ್ವಚ್ಛ ಮಾಡುವಾಗ ಗೃಹಿಣಿಯರು ಮಾಡಬಾರದು ತಪ್ಪುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಮನೆಯಲ್ಲಿ ಸಂಜೆ 5 ಗಂಟೆಯೊಳಗೆ ಕಸ ಗುಡಿಸಬೇಕು. ಯಾಕಂದ್ರೆ 5 ಗಂಟೆಯ ಬಳಿಕ ಮುಸ್ಸಂಜೆ ಅಂತಾ ಪರಿಗಣಿಸಲಾಗುತ್ತದೆ. ಮುಸ್ಸಂಜೆ ಹೊತ್ತಲ್ಲಿ ಲಕ್ಷ್ಮೀಯ ಆಗಮನವಾಗುತ್ತದೆ. ಹಾಗಾಗಿ ಮುಸ್ಸಂಜೆಯಾಗುವ ಮೊದಲೇ ಕಸ ಗುಡಿಸಬೇಕು. ಮುಸ್ಸಂಜೆ ಬಳಿಕ ಕಸ ಗುಡಿಸಿದರೆ ದರಿದ್ರ ಅಂತಾ ಹೇಳಲಾಗುತ್ತದೆ.

ಎರಡನೇಯದಾಗಿ ಮಧ್ಯಾಹ್ನ 12 ಗಂಟೆಯೊಳಗೆ ನೆಲ ಒರೆಸಬೇಕು. ಹಾಗೆ ನೆಲ ಒರೆಸುವಾಗ ಬೇವಿನ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ, ಆ ನೀರಿನಿಂದ ನೆಲ ವರೆಸಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದ್ದರೆ, ಅದು ತೊಲಗಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಆದ್ರೆ ಗುರುವಾರದ ದಿನ ನೆಲ ವರೆಸಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author