ಬೆಳಿಗ್ಗೆ ಎದ್ದ ತಕ್ಷಣ ದೇವರನ್ನೇಕೆ ನೆನೆಯಬೇಕು..?

ನಾವು ನಿಮಗೆ ಬೆಳಿಗ್ಗೆ ನಿದ್ದೆಯಿಂದ ಎದ್ದ ಬಳಿಕ ಭಗವಂತನನ್ನು ಸ್ಮರಿಸಿ, ದಿನ ಶುರು ಮಾಡಿದರೆ ಉತ್ತಮ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಆದರೆ ಯಾಕೆ ನಾವು ಬೆಳಿಗ್ಗೆ ಎದ್ದ ತಕ್ಷಣ ಭಗವಂತನನ್ನು ಸ್ಮರಿಸುವ ಮೂಲಕ ದಿನ ಶುರು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ನಮ್ಮ ದಿನ ಉತ್ತಮವಾಗಿರಬೇಕು ಅಂದ್ರೆ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಎರಡೂ ಕೈಗಳನ್ನು ಜೋಡಿಸಿ, ಕರಾಗ್ರೆ ವಸತೆ ಲಕ್ಷ್ಮೀ, ಕರಮಧ್ಯೆ ಸರಸ್ವತಿ, ಕರ ಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರ ಲಕ್ಷಣಂ ಅನ್ನೋ ಶ್ಲೋಕವನ್ನು ಹೇಳುವ ಮೂಲಕ ನಿಮ್ಮ ದಿನ ಶುರು ಮಾಡಿದರೆ ಉತ್ತಮ ಅಂತಾ ನಾವು ಈ ಮೊದಲು ನಿಮಗೆ ಹೇಳಿದ್ದೆವು.

ಯಾಕೆ ನಾವು ದೇವರನ್ನು ಸ್ಮರಿಸುವ ಮೂಲಕ ದಿನವನ್ನ ಶುರು ಮಾಡುವುದೇಕೆಂದರೆ, ಅದಕ್ಕೊಂದು ವೈಜ್ಞಾನಿಕ ಕಾರಣವಿದೆ. ನಾವು ನಿದ್ದೆಯಿಂದ ಎದ್ದ ತಕ್ಷಣ ನಮ್ಮ ಹೃದಯದ ಮೂಲಕ ರಕ್ತ ದೇಹವನ್ನು ಪಸರಿಸಬೇಕಾಗುತ್ತದೆ. ಹಾಗಾಗಿ ನಿದ್ದೆಯಿಂದ ಸಡನ್ನಾಗಿ ಎದ್ದು ನಡೆದರೆ, ಹೃದಯದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿದ್ದೆಯಿಂದ ಎದ್ದು ಕುಳಿತು, ಕೈ ನೋಡಿಕೊಂಡು ಈ ಶ್ಲೋಕವನ್ನು ಹೇಳಿ, ದೇವರನ್ನು ಸ್ಮರಿಸಿ, ನಿಧಾನವಾಗಿ ಏಳಬೇಕು.

ಇನ್ನು ಈ ಶ್ಲೋಕವನ್ನು ಹೇಳುವುದರಿಂದ ನಿಮ್ಮ ದಿನಚರಿಯೂ ಉತ್ತಮವಾಗಿರುತ್ತದೆ. ಕೆಲವರಿಗೆ ಪ್ರತಿದಿನ ಎಲ್ಲರಿಂದಲೂ ಕಿರಿಕಿರಿ, ಮಾನಸಿಕ ನೆಮ್ಮದಿ ಇಲ್ಲದಿರುವುದು, ಪ್ರತಿದಿನ ಬೈಯಿಸಿಕೊಳ್ಳಬೇಕಾಗಿರುತ್ತದೆ. ಅಂಥವರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಈ ಶ್ಲೋಕ ಹೇಳುವ ಮೂಲಕ ನಿಮ್ಮ ದಿನ ಶುರು ಮಾಡಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author