Tuesday, November 18, 2025

Latest Posts

ಡಿನ್ನರ್ ಮುಗಿಸಿ ಬರುವಾಗ ಮಗಳು ಅಪ್ಪನಿಗೆ ಏನು ಮಾಡಿದ್ಲು ಗೊತ್ತಾ..?

- Advertisement -

ಕೋಲ್ಕತ್ತಾದಲ್ಲಿ 22 ವರ್ಷದ ಪುತ್ರಿ ತನ್ನ ತಂದೆಯನ್ನು ಡಿನ್ನರ್‌ಗೆ ಕರೆದೊಯ್ದು, ಊಟ ಮುಗಿಸಿ ಬರುವಾಗ, ಸ್ಮಶಾನಕ್ಕೆ ಕರೆದೊಯ್ದು ಸುಟ್ಟು ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

56 ವರ್ಷದ ತಂದೆ ಮತ್ತು ಮಗಳು ಮೊನ್ನೆ ರವಿವಾರ ರಾತ್ರಿ ಡಿನ್ನರ್‌ಗೆಂದು ಹೋಗಿದ್ದಾರೆ. ಅಲ್ಲಿ ಚೆನ್ನಾಗಿ ಊಟ ಮಾಡಿದ್ದು, ಮಗಳು ಅಪ್ಪನಿಗೆ ವಿಪರೀತ ಕುಡಿಯುವಂತೆ ಮಾಡಿದ್ದಾಳೆ. ನಂತರ ಅಲ್ಲಿಂದ ಹೂಗ್ಲಿ ನದಿ ದಡದ ಬಳಿ ಬಂದು ಕೊಂಚ ಹೊತ್ತು ಕುಳಿತು, ಬಳಿಕ ಅಲ್ಲೇ ಇದ್ದ ಸ್ಮಶಾನಕ್ಕೆ ಕರೆದೊಯ್ದು, ತಂದೆಯ ಮೇಲೆ ಕೆರೋಸಿನ್ ಹಾಕಿ, ಬೆಂಕಿ ಹಚ್ಚಿದ್ದಾಳೆ. ತಂದೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

ಇದಾದ ಬಳಿಕ ಯುವತಿಯ ಅಂಕಲ್ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಕಾರಣಕ್ಕೆ ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಆಗ ಯುವತಿ ಚಿಕ್ಕವಳಿದ್ದಾಗಲೇ ತನ್ನ ತಾಯಿ ತೀರಿಕೊಂಡಿದ್ದು, ಇದಾದ ನಂತರ ಅಪ್ಪ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಮತ್ತು ಈ ಬಗ್ಗೆ ಯಾರ ಬಳಿಯೂ ಹೇಳಬಾರದೆಂದು ಹೆದರಿಸುತ್ತಿದ್ದರು. ಮದುವೆಯಾದ ಬಳಿಕ ನಾನು ಪತಿಯ ಜೊತೆ ಹೋದೆ. ಆದ್ರೆ ಪತಿಯ ಜೊತೆ ಹೊಂದಾಣಿಕೆಯಾಗದೇ, ಮತ್ತೆ ಮರಳಿ ಅಪ್ಪನ ಬಳಿ ಬರಬೇಕಾಯಿತು. ಆದರೆ ಅಪ್ಪ ಮೊದಲಿನ ಚಾಳಿಯೇ ಶುರು ಹಚ್ಚಿಕೊಂಡರು, ಇದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ನಾನು ಹೀಗೆ ಮಾಡಿದೆ ಎಂದು ಹೇಳಿದ್ದಾಳೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿಯನ್ನು ಅರೆಸ್ಟ್ ಮಾಡಲಾಗಿದೆ. ಮಾರ್ಚ್ 29ರ ತನಕ ಯುವತಿ ಪೊಲೀಸ್ ಕಸ್ಟಡಿಯಲ್ಲಿರಲಿದ್ದು, ನಂತರ ಕೋರ್ಟ್‌ಗೆ ಪ್ರಸ್ತುತಪಡಿಸಲಿದ್ದಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss