Thursday, December 4, 2025

Latest Posts

ಕ್ರೈಂ ರೇಟ್ ನೋಡಿ ಹಂತಕರನ್ನ ಸೆಲೆಕ್ಟ್ ಮಾಡಿದ್ಲ ಮಾಲಾ…!

- Advertisement -

www.karnatakatv.net: ರಾಜ್ಯ: ಬೆಂಗಳೂರು- ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಹೊಸ ಹೊಸ ವಿಚಾರಗಳು ಹೊರಗೆ ಬರ್ತಿದೆ. ಈ ಕೊಲೆಗೆ ಮಾಸ್ಟರ್ ಮೈಂಡ್ ಕದಿರೇಶ್ ಸಹೋದರಿ ಮಾಲಾ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಪೊಲೀಸರ ತನಿಖೆ ವೇಳೆ ಮಾಲಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೀಗ ಆರೋಪಿ ಮಾಲಾ ಹೇಳಿಕೆ ಕೇಳಿ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಕೊಲೆಗೆ ಸ್ಕೆಚ್ ಹಾಕುವ ಮೊದಲೇ, ಮಾಲಾ ಸುಮಾರು 20 ಜನರನ್ನ ಇಂಟರ್ವ್ಯೂ ಮಾಡಿ, ಅದರಲ್ಲಿ ಬರೀ 10 ಜನರ ಕ್ರೈಂ ರೇಟ್ ಆಧರಿಸಿ ಬಳಿಕ ಕೊಲೆಗೆ ಸ್ಕಚ್ ಹಾಕಿದ್ದಾಳೆ ಎಂದು ಗೊತ್ತಾಗಿದೆ. ನೀವು ಸಿಕ್ಕಿಬಿದ್ರೂ ನನ್ನ ಹೆಸರು ಹೇಳಬಾರದು ಎಂದು ತಲೆಗೆ 5 ಲಕ್ಷದಂತೆ 50 ಲಕ್ಷಕ್ಕೆ ಸುಫಾರಿ ನೀಡಿರೋದಾಗಿ ಹೇಳಿಕೆ ನೀಡಿದ್ದಾಳೆ.

- Advertisement -

Latest Posts

Don't Miss