- Advertisement -
www.karnatakatv.net ಬೆಂಗಳೂರು: ನನ್ನ ತಾಯಿ ಏಕಾಂಗಿ ಅಲ್ಲ. ನಾವು ಯಾವತ್ತೂ ಅಗ್ರೆಸ್ಸಿವ್ ಆಗಿ ಮಾತಾಡಿಲ್ಲ. ಆಡಳಿತದಲ್ಲಿದ್ದಾಗ ವಿರೋಧ ಸಹಜ. ನನ್ನ ತಾಯಿ ಬಗ್ಗೆ ಮಾತಾಡಿದ್ರೆ ನನಗೆ ಸಿಟ್ಟು ಬರತ್ತೆ. ತಾಯಿ ಬಗ್ಗೆ ಮಾತಾಡಿದ್ರೆ ಸುಮ್ಮನಿರ್ಬೇಕ? ಅಕ್ರಮದ ಬಗ್ಗೆ ಮಾತಾಡಿದಾಗ ಹೆಚ್ಡಿಕೆ ಸಿಡಿದೆದ್ರು. ಎವಿಡೆನ್ಸ್ ಇಲ್ಲದೆ ನಮ್ಮಮ್ಮ ಏನೂ ಮಾತಾಡಲ್ಲ. ಎಲ್ಲವನ್ನೂ ಜನ ನೋಡ್ತಾ ಇದಾರೆ. ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ? ಎಂದು ಹೆಚ್ಡಿಕೆ ವಿರುದ್ಧ ನಟ ಹಾಗೂ ಸುಮಲತಾ ಪುತ್ರ ಅಭಿಶೇಕ್ ಅಂಬರೀಶ್ ಹೇಳಿದರು.
- Advertisement -