Sunday, June 22, 2025

Latest Posts

ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

- Advertisement -

www.karnatakatv.net ಸಿರಗುಪ್ಪ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಿರುಗುಪ್ಪ ಶಾಖೆ ವತಿಯಿಂದ 73 ನೇ ಎಬಿವಿಪಿ ಸಂಸ್ಥಾಪನಾ ದಿನದ ಅಂಗವಾಗಿ ತೆಕ್ಕಲಕೋಟಿ ಪಟ್ಟಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ABVP ಹಿರಿಯ ಕಾರ್ಯಕರ್ತರಾದ ಶ್ರೀ ಎಂ ಎಸ್. ಸಿದ್ದಪ್ಪ ನವರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ. ಮಾರುತಿ ಅವರು, Abvp ಹಿರಿಯ ಕಾರ್ಯಕರ್ತರಾದ ಶ್ರೀ ಎಂ ಎಸ್. ಅಂಬಣ್ಣ ನವರು , ಹಿರಿಯ ಕಾರ್ಯಕರ್ತರಾದ ಶ್ರೀ ಸಂತೋಷ ರಾವ್, ಸಿರುಗುಪ್ಪ ನಗರ ಕಾರ್ಯದರ್ಶಿ ಗಣೇಶ್, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು, ಜಿಲ್ಲಾ ಸಹ ಸಂಚಾಲಕರಾದ ಕುಮಾರ್ ನಾಯಕ್ Abvp ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -

Latest Posts

Don't Miss