Monday, December 23, 2024

Latest Posts

ಶ್ರೀಲಂಕಾ ಮತ್ತು ಭಾರತ ಏಕದಿನ ಮತ್ತು ಟಿ20 ಪಂದ್ಯ ಧವನ್ ಬದಲು ಪಾಂಡ್ಯಗೆ ನಾಯಕನ ಪಟ್ಟ ನೀಡಬೆಕೆಂದ ಮಾಜಿ ಆಟಗಾರ ; ಜೀತೆಂದ್ರ ಸಿಂಗ್

- Advertisement -

ಶ್ರೀಲಂಕಾದ ಪ್ರವಾಸದಲ್ಲಿ ಭಾರತದ ಯುವ ಆಟಗಾರರ ತಂಡ ಧವನ್ ನಾಯಕ್ವತದಲ್ಲಿ ಶ್ರೀಲಂಕಾದಲ್ಲಿ ಬಿಡು ಬಿಟ್ಟಿದೆ .ಹಾರ್ದಿಕ್ ಪಾಂಡ್ಯ ಬಾಲ್ಯದ ಕೊಚ್ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ನಾಯಕತ್ವವನ್ನು ಪಾಂಡ್ಯಗೆ ನೀಡಬೆಕಿತ್ತು ಎಂದು 3 ಏಕದಿನ 3 T20 ಪಂದ್ಯಗಳನ್ನು ಆಡಲಿರುವ ಧವನ್ ಪಡೆ ಜುಲ್ಯೆ 18ಕ್ಕೆ ನಡೆಯಲಿರುವ ಮೊದಲ ಏಕದಿನ ಪಂದ್ಯ .ಎಲ್ಲಾ ಪಂದ್ಯಗಳು ಕೊಲೊಂಬೊ ಪ್ರೆಮಾದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.ಕ್ರಿಕೆಟ್ ನೆಕ್ಸ್ಟ್ ಜೊತೆ ಮಾತನಾಡಿರುವ ಜೀತೆಂದ್ರ ಸಿಂಗ ಮುಂದಿನ 5 -6 ವರುಷಗಳ ಕಾಲ  ಆಡಬಹುದಾದ ಪಾಂಡ್ಯ ಭಾರತದ ತಂಡದ ನಾಯಕತ್ವಕ್ಕೆ ಅತ್ಯುತ್ತಮ ಆಯ್ಕೆ ನಾಯಕತ್ವಕ್ಕೆ ಆತನನ್ನು ಆಯ್ಕೆ ಮಾಡಿದ್ದರೆ ಅದು ಭವಿಷ್ಯದ ಸಿಮಿತ ಓವರ್ ಗಳ ಕ್ರಿಕೆಟ್ಗೆ ಅತ್ಯುತ್ತಮ ಹೂಡಿಕೆಯಾಗುತ್ತಿತ್ತು ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss