- Advertisement -
ಭಾರತದ ಪ್ರಮುಖ ವಿಕೆಟ್ ಕೀಪ್ ರಾದ ರಿಷಭ್ ಪಂತ್ ಗೆ ಕೊರೋನಾ ಪಾಸಿಟಿವ್ ಇಂಗ್ಲೆಂಡ್ ನಲ್ಲಿಐಶೊಲೆಶನಲ್ಲಿದ್ದಾರೆ .ಬುದವಾರ ನಡೆದ ಆಯ್ಕೆಗಾರರಾದ ಚೇತನ್ ಶರ್ಮಾ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಲ್ಕತ್ತಾ ದಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.ಆಗಷ್ಟ್ 4ರಿಂದ ಆರಂಭವಾಗಲಿರುವ 5 ಟೆಸ್ಟ ಪಂದ್ಯಗಳು .ಪಾಕಿಸ್ತಾನ ದ ವಿರುದ್ದ 3 ಟಿ20 ಪಂದ್ಯಗಳು ಮುಗಿದ ನಂತರ ಭಾರತದ ವಿರುದ್ದ ಟೆಸ್ಟ್ ಆರಂಬವಾಗಲಿದೆ .ಆಗಷ್ಟ್ 4ರಿಂದ ಶುರುವಾಗಿ ಸೆಪ್ಟಂಬರ್ 14ರವರೆಗೆ ಸರಣಿ ಮುಂದುವರೆಯಲಿದೆ.
- Advertisement -