www.karnatakatv.net : ಹಾಂಗ್ ಕಾಂಗ್ ಕ್ರಿಕೆಟ್ ತಂಡದ ನಾಯಕ ಐಝಾಝ್ ಖಾನ್ ವಿಮಾ ವಂಚನೆಯ ಆರೋಪದಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೀವ್ರ ವಿಚಾರಕ್ಕೆ ವಳ ಪಡಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.. 2.87 ಕೋಟಿ ವಿಮಾ ವಂಚನೆಯ ಆರೋಪದಡಿ ಅರೆಸ್ಟ್ ಆಗಿದ್ದಾರೆ..


ಟೀಮ್ ಇಂಡಿಯಾ ವಿರುದ್ಧ ಪಂದ್ಯ ಆಡಿದ್ದರು..! 2018 ರಲ್ಲಿ ಏಷ್ಯಾಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತದ ವಿರುದ್ಧ ಐಝಾಝ್ ಖಾನ್ ಆಡಿದ್ದರು. ಈ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಅವರ ವಿಕೆಟ್ ಪಡೆದಿದ್ದರು.2019 ರಲ್ಲಿ ಹಾಂಗ್ ಕಾಂಗ್ ತಂಡದ ನಾಯಕರಾದ ಐಝಾಝ್ಒಟ್ಟು 58 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 62 ವಿಕೆಟ್ ಪಡೆದಿದ್ದಾರೆ. ಹಾಗೆಯೇ 19 ಏಕದಿನ ಪಂದ್ಯಗಳಲ್ಲಿ 16 ವಿಕೆಟ್ ಮತ್ತು 39 ಟಿ20 ಪಂದ್ಯಗಳಿಂದ 46 ವಿಕೆಟ್ ಪಡೆದಿದ್ದಾರೆ.




