- Advertisement -
www.karnatakatv.net : ಭಾರತ ಮತ್ತು ಶ್ರೀಲಂಕಾ ಎರಡನೇ ಏಕದಿನ ಪಂದ್ಯ ಸೋತರು ದಂಡ ಕಟ್ಟಿದ ಲಂಕಾ ಆಟಗಾರರು. ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ ಹಾಗೂ ಅವರ ತಂಡದ ಸದಸ್ಯರಿಗೆ ದಂಡವನ್ನು ವಿಧಿಸಿದ್ದಾರೆ.


ನಿಗದಿತ ಸಮಯದ ಒಳಗೆ ಓವರ್ ಪೂರ್ಣಗೊಳಿಸುವಲ್ಲಿ ಶ್ರೀಲಂಕಾ ತಂಡ ವಿಫಲವಾಗಿತ್ತು. ಹೀಗಾಗಿ ಈ ದಂಡವನ್ನು ವಿಧಿಸಲಾಗಿದೆ. ಎರಡನೇ ಪಂದ್ಯ ಸೋತಿದ್ದ ಶ್ರೀಲಂಕಾ ತಂಡಕ್ಕೆ ದಂಡದ ಮತೊಂದು ಬರೆ ಏಳಿದಿದ್ದಾರೆ.
- Advertisement -