Saturday, July 5, 2025

Latest Posts

ಕುಖ್ಯಾತ ಮನೆಗಳನ ಬಂಧನ

- Advertisement -

www.karnataka tv.net : ಹುಬ್ಬಳ್ಳಿ : ಕುಖ್ಯಾತ ಮನೆಗಳನನ್ನು  ಬಂಧಿಸುವಲ್ಲಿ  ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಗ್ಗೇರಿ ಮಾರುತಿ ನಗರ ನಿವಾಸಿ ಅಸ್ಲಂ ತಂದೆ ಹುಸೇನಸಾಬ ಸವಣೂರ ಬಂಧಿತ ಆರೋಪಿಯಾಗಿದ್ದು, ಈತನನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಯಸಿಂಗಪುರದಲ್ಲಿ ಬಂಧಿಸಿ,  ಬಂಧಿತನಿಂದ ಹಳೇ ಹುಬ್ಬಳ್ಳಿ 4 ಮನೆ ಕಳವು ಪ್ರಕರಣಗಳು ಪತ್ತೆ ಹಚ್ಚಿ ಸುಮಾರು 8,05,000 ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

Latest Posts

Don't Miss