ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮುಳುಗಿದ ಬ್ರಿಜ್ ಮೇಲೆ ದುಸ್ಸಾಹಸ

ರಾಯಚೂರು: ತುಂಬಿ ಹರಿಯುವ ಕೃಷ್ಣಾ ನದಿ ಸೇತುವೆ ಮೇಲೆ ಕಾರು ಚಲಾಯಿಸಿ ದುಸ್ಸಾಹಸ ಮಾಡಿರುವ ಘಟನೆ  ದೇವದುರ್ಗದ ತಾಲ್ಲೂಕಿನಲ್ಲಿ ನಡೆದಿದೆ . ದೇವದುರ್ಗ ತಾಲ್ಲೂಕಿನ ಇಟಗಿ ಗ್ರಾಮದ ಬ್ರಿಜ್ ಸಂಪೂರ್ಣ ಜಲವೃತ ವಾಗಿದು ಯಾಟಗಲ್ ನಿವಾಸಿ ವೀರೇಶ ಎಂಬಾತನಿಂದ ಕಾರು ಚಲಾಯಿಸಿದರು. ನದಿ ತೀರ, ಸೇತುವೆ ಬಳಿ ತೆರಳದಂತೆ ಜಿಲ್ಲಾಡಳಿತದ ಸೂಚನೆ ಇದ್ದರೂ ಹುಚ್ಚು ಸಾಹಸ  ಮಾಡಿದರೆ. ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮುಳುಗಿದ  ಬ್ರಿಜ್ ಮೇಲೆ ಕಾರು ಚಲಾಯಿಸಿದರು.

ಬಸವಸಾಗರ ಜಲಾಶಯದಿಂದ 4.60 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟ ಹಿನ್ನಲೆಯಲ್ಲಿ ರಭಸವಾಗಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ. ದೇವದುರ್ಗದ ಇಟಗಿ ಗ್ರಾಮದ ಸೇತುವೆ ಮುಳುಗಡೆಯಾದ  ಸೇತುವೆ ಮೇಲೆ ಕಾರು ಚಲಾಯಿಸಿದ ವಿರೇಶನಿಗೆ ಸ್ನೇಹಿತರ ಸಾತ್.. ಅಪಾಯದ ಮಟ್ಟ ಮೀರಿ ಕೃಷ್ಣ ನದಿ ಹರಿಯುತ್ತಿದ್ದರೂ ಜನರ ಚೆಲ್ಲಾಟ ಮುಂದುವರೆದಿದೆ.

About The Author