Monday, December 23, 2024

Latest Posts

ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವ ಆಚರಣೆ

- Advertisement -

www.karnatakatv.net : ಶಿರಾ : ದೇಶಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಜನರು ಬೆಸತ್ತು ಯಾವುದೇ ಸಮಾರಂಭ, ಕಾರ್ಯಕ್ರಮಗಳಿಗೆ ತೆರಳದಂತೆ ಆಗಿದೆ. ಆದರೆ ಶಿರಾ ದಲ್ಲಿ ಇಂದು ಆಷಾಢ ಶುಭ ಶುಕ್ರವಾರ ಆಗಿರುವದರಿಂದ  ದೇಶದಲ್ಲಿ ಕೊರೊನಾವನ್ನು ಹೊಗಿಸಲು  ನಗರದ ಗ್ರಾಮದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವವನ್ನು ಆಚರಣೆ ಮಾಡಲಾಯಿತು

- Advertisement -

Latest Posts

Don't Miss