Monday, November 17, 2025

Latest Posts

ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿರುವ ಹೊಸಬರ “ಕನ್ನಡ ಸ್ಟಾರ್ಸ್” ಆಲ್ಬಂಬ್ ಸಾಂಗ್

- Advertisement -

www.karnatakatv.net : ತುಮಕೂರು : ಇತ್ತೀಚಿಗೆ ರ್ಯಾಪ್ ಸಾಂಗ್ ಗಳು ಕನ್ನಡದಲ್ಲಿ ಕೂಡ ಹೆಚ್ಚಾಗುತ್ತಿದ್ದು, ಒಂದಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾಗಿ ಮೂಡಿ ಬರುತ್ತಾ ಕನ್ನಡಿಗರನ್ನು ರಂಜಿಸುತ್ತಿವೆ.

ಇದೀಗ ಹೊಸ ತಂಡವೊಂದು ಕನ್ನಡ ಸ್ಟಾರ್ಸ್ ಎಂಬ ಹೆಸರಿನಲ್ಲಿ ಇಡೀ ಕನ್ನಡ ಚಿತ್ರರಂಗದ ನಟರು ಒಂದೇ ಹಾಡಿನಲ್ಲಿ ಸೇರಿಸಿ ನಾವೆಲ್ಲರೂ ಒಂದೇ ಎಂದು ಹೇಳಲು ಹೊರಟಿದ್ದಾರೆ.

ಸೂರಜ್ ಸಂಗೀತ ನಿರ್ದೇಶನವಿರುವ ಈ ಹಾಡಿಗೆ  ವಿಜಯ್ ಮೈಸೂರು ಅವರು ಸಾಹಿತ್ಯ ಬರೆದು, ಹಾಡುವ ಮೂಲಕ ಆಲ್ಬಮ್ ಸಾಂಗ್ ನಿರ್ದೇಶನವನ್ನು ಮಾಡಿ ನಟನೆಯನ್ನು ಕೂಡ ಮಾಡಿದ್ದಾರೆ. ಇದನ್ನು ತುಮಕೂರಿನ ಜೀನಿ ಜಗದೀಶ್ ರವರು ನಿರ್ಮಾಣ ಮಾಡಿದ್ದರೆ. ಹಾಗೆ ತುಮಕೂರಿನ ಹೆಸರಾಂತ ನೃತ್ಯ ಶಾಲೆಯ ಏಂಜಲ್ ಅಕಾಡೆಮಿಯ ನೃತ್ಯ ತರಬೇತುದಾರರಾದ  ಚಂದನ್ ಅವರು ನೃತ್ಯ ನಿರ್ದೇಶನ ಮಾಡ್ಡಿದ್ದಾರೆ.

ಕರ್ನಾಟಕ ಟಿವಿ ತುಮಕೂರು

https://youtu.be/9XiAK_comtM

- Advertisement -

Latest Posts

Don't Miss