ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರ ಬಲಿ

www.karnatakatv.net : ರಾಯಚೂರು : ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿ ತಗುಲಿ  ಇಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ . ರಾಯಚೂರು ಜಿಲ್ಲೆಯ  ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರ ಗ್ರಾಮದ ಅಸೇನ್ ಸಾಬ ಮುಲ್ಲಾ (55), ಹುಲಿಗೆಮ್ಮ (ಮಂಜಣ್ಣ) 25  ಇಬ್ಬರು ಸ್ಥಳದಲ್ಲಿ ಇಂದು ಬೆಳಗಿನ ಜಾವ 5-30 ಕ್ಕೆ ಮೃತಪಟ್ಟಿದರೆ.

ಮೊಹರಂ ಕತ್ತಲರಾತ್ರಿ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ  ಹುಸೇನ್ ಪಾಶಾ ದೇವರನ್ನ ಭೇಟಿಗೆ ಕರೆದೊಯ್ಯುವ ವೇಳೆ ದೇವರು ಮೇನ್ ವೈಯರ್ ಗೆ ತಾಗಿ ಸಾವು ಸಂಭವಿಸಿದೆ.  ದೇವರನ್ನು ಹಿಡಿದ ವ್ಯಕ್ತಿ ಮತ್ತು ದರ್ಶನಕ್ಕೆಂದು ಹೋಗಿದ್ದ ಮಹಿಳೆ ಸ್ಥಳದಲ್ಲಿಯೇ  ಸಾವನ್ನು ಉಂಟುಮಾಡುಮಾಡಿದೆ

ಕೋವಿಡ್ ಹಿನ್ನಲೆ ನಿಷೇಧದ ನಡುವೆಯೂ ಮೊಹರಂ ಆಚರಣೆಗೆ ಮುಂದಾಗಿದ್ದ ಗ್ರಾಮಸ್ಥರು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದೆ ತಾಲೂಕಿನ ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನಡೆಯುತ್ತಿದ್ದರೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

About The Author