Rayachuru News: ಆ ನಾಲ್ಕು ಹೆಣ್ಣು ಮಕ್ಕಳು ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ಈ ಮಧ್ಯೆ ಮಕ್ಕಳು ಮನೆಗೆ ಬಾರದೇ ಇದ್ದಾಗ ಲಿಂಗಸುಗೂರು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ವಾಟ್ಸ್ ಆಪ್ ಗ್ರೂಪ್ಗಳಲ್ಲಿ, ಮಾಹಿತಿದಾರರರ ಮೂಲಕ ವಿವಿಧ ಆಯಾಮಗಳಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ರು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ಬಂದು, ವಿಷಯ ಪ್ರಸ್ತಾಪವಾದಾಗ ಅವರು...
Rayachuru News: ರಾಯಚೂರು: ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಚಿಕ್ಕ ಉಪ್ಪೇರಿಯಲ್ಲಿ ನಡೆದಿದೆ. ಗಂಡ ಬಸವರಾಜ್‌ನಿಂದ ಸುನಿತಾ (28) ಹತ್ಯೆಯಾಗಿದ್ದಾಳೆ.
ಬಸವರಾಜ್ ಮತ್ತು ಸುನಿತಾ ನಡುವೆ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಗಲಾಟೆ ನಡೆದಿದೆ. ಈ ವೇಳೆ ಬಸವರಾಜ್ ಕುಡಿಯುವುದಕ್ಕೆ ಹಣ ನೀಡುವಂತೆ...
Rayachuru News: ರಾಯಚೂರು: ಪ್ರಜ್ಞೆ ತಪ್ಪಿ ಬಿದ್ದ ಪತ್ನಿಯನ್ನು ಪತಿ ನೇಣುಬಿಗಿದು ಕೊಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರು ನಗರದ ಪಟೇಲವಾಡಿಯಲ್ಲಿ ನಡೆದಿದೆ.
ಭುವನೇಶ್ವರಿ (31) ಕೊಲೆಯಾದ ಮಹಿಳೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ ಪತಿ ನಾಗರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆರಂಭದಲ್ಲಿ ಚನ್ನಾಗಿಯೇ ಇದ್ದರು. ಆದರೆ...
ರಾಯಚೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಬಿಜೆಪಿ ಪಕ್ಷದ ಸಾಧನೆಯನ್ನು ಜನರಿಗೆ ತಿಳಿಸಿ ಎಂದು ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕರಾದ ತಿಪ್ಪರಾಜ್ ಹವಾಲ್ದಾರ್ ತಿಳಿಸಿದರು.
ಅವರಿಂದು ಗಿಲ್ಲೆಸೂಗೂರು ಜಿ.ಪಂ ವ್ಯಾಪ್ತಿಯ ಎಲೆಬಿಚ್ಚಾಲಿ ಗ್ರಾಮದಲ್ಲಿಂದು ಬಿಜೆಪಿ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದವರು 2013 ರಿಂದ 2018 ಅವಧಿಯಲ್ಲಿ...
ರಾಯಚೂರು : ಎರಡು ನದಿಗಳು ಇದ್ದು ನಗರಸಭೆ ದಿವ್ಯ ನಿರ್ಲಕ್ಷ ದಿಂದ ರಾಯಚೂರು ನಗರಕ್ಕೆ ಸರಿಯಾದ ರೀತಿ ನೀರು ನೀಡದೆ ಇಂದು
ಏಕಾಏಕಿ ಸುಮಾರು 60 ಕ್ಕು ಹೆಚ್ಚು ಜನ ಅಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿನ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ..ಹಲವರಿಗೆ ಮೂತ್ರಪಿಂಡದ ಸಮಸ್ಯೆ ಕೂಡ ಎದುರಾಗಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ.
ರಾಯಚೂರು ನಗರದ ಶಿಲಾತಲಾಬ್,ಮಾವಿನಕೆರೆ,ಸ್ಟೇಶನ್...
ಹೊಸ ವರ್ಷಾಚರಣೆ ಹಿನ್ನಲೆಸಂಭ್ರಮಾಚರಣೆ ನಿಷೇಧಿಸಲು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ರಾಯಚೂರಿನ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದರು .ಪಾರ್ಟಿ ಹೆಸರಿನಲ್ಲಿ ಪ್ರಾಚೀನ ಕೋಟೆಗಳು, ಪ್ರವಾಸಿ ,ಐತಿಹಾಸಿಕ ಸ್ಥಳಗಳನ್ನು ಯುವಕರು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ನ್ಯೂ ಇಯರ್ ಗೆ ಮಧ್ಯಪಾನ ,ಪಾರ್ಟಿಗಳನ್ನು ಮಾಡದಂತೆ ಹಾಗು ಮಧ್ಯವೆಸನಿಗಳಿಂದ ಐತಿಹಾಸಿಕ ಸ್ಥಳಗಳಿಗೆ...
ರಾಯಚೂರು : ನಿಧಿಗಾಗಿ ದುಷ್ಕರ್ಮಿಗಳು ಒಂದಲ್ಲಾ ಒಂದು ಕೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ ಶ್ರೀಕೃಷ್ಣನ ದೇಗುಲವನ್ನೇ ಕುರೂಪಗೊಳಿಸಿ ನಿಧಿಗಾಗಿ ತಡಕಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದ ಯಾಟಗಲ್ ಗ್ರಾಮದಲ್ಲಿ ನಡೆದಿದೆ .
ಇನ್ನೂ ದುಷ್ಕರ್ಮಿಗಳಿಗೆ ನಿಧಿ ಇರುವುದಾಗಿ ತಿಳಿದುಬಂದಂತೆ ,ಹಾಗಾಗಿ ಯಾಟಗಲ್ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಕೃಷ್ಣನ ದೇವಸ್ಥಾನದಲ್ಲಿ .ತಡರಾತ್ರಿ ಎದೆಯೆತ್ತರ ಗುಂಡಿ ತೋಡಿ...
ರಾಯಚೂರು :ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆಯಾಗಿದೆ .ಇಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ರಾಯಚೂರು- ಕೊಪ್ಪಳ ಕ್ಷೇತ್ರದ 6497 ಮತದಾರರಿಂದ ಹಕ್ಕು ಚಲಾವಣೆ ಹಾಕಬಹುದು .ರಾಯಚೂರು ಜಿಲ್ಲೆ 181 ಮತಗಟ್ಟೆ,ಕೊಪ್ಪಳ ಜಿಲ್ಲೆಯ 151 ಮತಗಟ್ಟೆಗಳಲ್ಲಿ ಮತದಾನ ಇದೆ . ಜಿಲ್ಲೆಯಲ್ಲಿ 52 ಅತಿಸೂಕ್ಷ್ಮ, 64...
ರಾಯಚೂರಿನಲ್ಲಿ ಅಕಾಲಿಕ ಮಳೆಯಿಂದ ಸಾವಿರಾರು ಎಕ್ಟೇರ್ ಬೆಳೆ ನಾಶವಾಗಿತ್ತು . ಈ ನಿಟ್ಟಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಯನ್ನು ಮಾಡಿಕೊಂಡಿದ್ದರು , ವಿಚಾರ ತಿಳಿದು ರಾಯಚೂರು ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮೃತರ ಕುಟುಂಬಗಳಿಗೆ ಶೀಘ್ರವೇ ಪರಿಹಾರವನ್ನು ನೀಡುತ್ತೇವೆ , ಹಾಗು ಹಾನಿಯಾಗಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಸಲುವಾಗಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ...
www.karnatakatv.net :ರಾಯಚೂರು: ರಾಷ್ಟ್ರೀಯ ಜೂನಿಯರ್ ಖೋಖೋ ಪಂದ್ಯಾವಳಿಗೆ ತಾಲೂಕಿನ ಯರಮರಸ್‌ನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ, ಆದಿ ಬಸವೇಶ್ವರ ಸ್ಪೋರ್ಟ್ಸ ಕ್ಲಬ್ ಆಟಗಾರ್ತಿ ಮಂಜುಳಾ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕೋಲಾರದಲ್ಲಿ ನಡೆದ ರಾಷ್ಟ್ರೀಯ ಖೋ ಖೋ ತಂಡದ ಆಯ್ಕೆಯಾಗಿದ್ದು, ಸೆ.22 ರಿಂದ 26 ವರೆಗೆ ಓಡಿಸಾ ರಾಜ್ಯದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ...
Hubli News: ಹುಬ್ಬಳ್ಳಿ: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 25 ಗ್ರಾಂ ಬಂಗಾರದ ಸರವನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಕೇಶ್ವಾಪುರ ಪೊಲೀಸ್...