www.karnatakatv.net :ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ಶಸ್ತ ಚಿಕಿತ್ಸೆಯನ್ನು ಮಾಡುವ ಸಂಧರ್ಬದಲ್ಲಿ ರೋಗಿಯೂ ದುಃಖಿತನಾಗಿದ್ದಕ್ಕೆ ದಂಡವಿಧಿಸಲಾಗಿದೆ.
ಹೌದು, ಶಸ್ತ ಚಿಕಿತ್ಸೆಯ ವೇಳೆ ಭಯವಾಗುವುದು ಕಂಡಿತ ಹಾಗಂತ ಚಿಕಿತ್ಸೆಯೇ ಬೇಡ ಎನ್ನಲು ಸಾಧ್ಯವಿಲ್ಲ, ಚಿಕಿತ್ಸೆಯ ವೇಳೆ ರೋಗಿಗೆ ಇಂಜೆಕ್ಷನ್ ಕೊಡುವುದರಿಂದ ಕೆಲವು ಜನರಿಗೆ ನರಗಳು ಊತವಾಗುದು ಮತ್ತು ಅದರ ಅನುಭವವು ಆಗುವುದು ತಿಳಿಯುತ್ತದೆ. ಆಗ ರೋಗಿಗಳು ಅದೇ ಸಿಟ್ಟಿನಲ್ಲಿ ತಮ್ಮ ತಾಳ್ಮೆಯನ್ನು ಕಳೆದು ಕೊಂಡು ಬಾಯಿಗೆ ಬಂದಹಾಗೆ ಮಾತನಾಡುವುದು ಸಾಮಾನ್ಯವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ತಮ್ಮ ಭಾವನೆಗಳಿಗೆ ಬೆಲೆ ಕಟ್ಟುವ ಅಗತ್ಯತೆ ಎದುರಾಗಬಹುದು ಎಂಬುದನ್ನು ನಾವು ಈವಾಗ ಯೋಚನೆ ಮಾಡಲೇಬೇಕಾಗಿದೆ.
ರೋಗಿಯೊಂದಿಗೆ ವೈದ್ಯರು ಚರ್ಚೆಯನ್ನು ಮಾಡಿ ಕುಳಿತುಕೊಳ್ಳದೆ ಅವರನ್ನು ಸುಧಾರಿಸಿ, ಅವರ ಮನಸ್ಸಿಗೆ ನೆಮ್ಮದಿಯನ್ನು ಕೊಡುವ ಮಾತುಗಳನ್ನು ಆಡುವಂತಹದು ಅವರ ಕರ್ತವ್ಯವಾಗಿದೆ. ಹಾಗಂತ ಎಲ್ಲಾ ಸಮಯದಲ್ಲು ಅನುಸರಿಸೊಲ್ಲ ಅದೇ ರೀತಿ ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ರೋಗಿ ಶಸ್ತ ಚಿಕಿತ್ಸೆಗೆ ಭಯಪಟ್ಟು ಅತ್ತಿದ್ದಕ್ಕೆ ರೋಗಿಗೆ ದಂಡವನ್ನು ವಿಧಿಸಲಾಗಿದೆ.