Monday, December 23, 2024

Latest Posts

ತೆರೆ ಮೇಲೆ ಬರಲು ‘ಬೈರಾಗಿ’ ಸಿದ್ಧ; ಸಿನಿಮಾ ಪ್ರಮೋಶನ್ ಶುರು!

- Advertisement -

ಜುಲೈ 1 ಕ್ಕೆ ತೆರೆ ಮೇಲೆ ಬರಲಿರುವ ‘ಬೈರಾಗಿ’ ಚಿತ್ರದ ಪ್ರಮೋಶನ್ ಗೆ ಮಂಡ್ಯಗೆ ಆಗಮಿಸಿದ ಶಿವಣ್ಣ, ಡಾಲಿ ಧನಂಜಯ ಹಾಗೂ ಬೈರಾಗಿ ಚಿತ್ರ ತಂಡ.

ಇನ್ನು ಚಿತ್ರತಂಡ ಬರುವ 1 ಗಂಟೆ ಮುಂಚೆಯೇ, ಜನ ಸಂಜಯ ವೃತ್ತದಲ್ಲಿ ತನ್ನ ನೆಚ್ಚಿನ ನಟನನ್ನು ನೋಡಲು ಉತ್ಸಾಹದಿಂದ ಕಾದು ಕುಳಿತಿದ್ದರು.

ನಂತರ ‘ಬೈರಾಗಿ’ ಚಿತ್ರ ತಂಡವನ್ನು ಪಟಾಕಿ ಸಿಡಿಸಿ ಬೃಹತ್ ಗುಲಾಬಿ ಹೂವಿನ ಹಾರ ಹಾಕಿ ಮಂಡ್ಯದ ಜನತೆ ಬರಮಾಡಿಕೊಂಡರು.

ಈ ಮಧ್ಯ ಸಂಜಯ ವೃತ್ತದಲ್ಲಿರುವ ಅಣ್ಣಾವ್ರ ಪ್ರತಿಮೆಗೆ ಹೂವಿನ ಹಾರ ಹಾಕಿ ನಮಸ್ಕರಿಸಿ ಅಭಿಮಾನಿಗಳಿಗೆ ಚಿತ್ರ ನೋಡುವಂತೆ ಮನವಿ ಮಾಡಿಕೊಂಡರು.

- Advertisement -

Latest Posts

Don't Miss