- Advertisement -
Banglore news:
ಶಿವಮೊಗ್ಗ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ನಿರಂತರ ರಾಜಕೀಯ ಕಳಿಗಳ ಮಾತಿನ ಸಮರ ಹೆಚ್ಚಾಗುತ್ತಲೇ ಇದೆ.ಇತ್ತ ಸಿಟಿ ರವಿ ಹಾಗು ಸಿದ್ದರಾಮಯ್ಯ ನಡುವಿನ ವಾಕ್ ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್ ಮೂಲಕ ಸಿ.ಟಿ. ರವಿ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯರವರೇ ನಿಮಗೆ ಸಾವರ್ಕರ್ ಬಗ್ಗೆ ತಿಳಿದುಕೊಳ್ಳ ಬೇಕಿದ್ದರೆ ಮುಕ್ತ ಚರ್ಚೆಗೆ ಬನ್ನಿ. ಸಾವರ್ಕರ್ ಇತಿಹಾಸ ತಿಳಿಸುತ್ತೇವೆ. ಎಂಬುದಾಗಿ ಬರೆದುಕೊಂಡು ಸಿದ್ದರಾಮಯ್ಯಗೆ ನೇರವಾಗಿ ತಿರುಗೇಟು ಕೊಟ್ಟಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂದಿನಿಂದ ರಾಜ್ಯ ಪ್ರವಾಸ
- Advertisement -