Friday, June 20, 2025

Latest Posts

ಹೊಸ ರೂಪದ Noise ಬ್ರಾಂಡ್ ಡಿಜಿಟಲ್ ಸ್ಮಾರ್ಟ್‌ವಾಚ್ ಬಿಡುಗಡೆ..! ಇದರಲ್ಲಿದೆ ಸೂಪರ್ ಫೀಚರ್ಸ್..!

- Advertisement -

Technology News:

ಡಿಜಿಟಲ್ ಸ್ಮಾರ್ಟ್‌ವಾಚ್ ಗಳ  ಜನಪ್ರಿಯ ಬ್ರ್ಯಾಂಡ್  ಭಾರತೀಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ Noise ದೇಶದಲ್ಲಿ ತನ್ನ ವಿನೂತನ NoiseFit Core 2 ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಫಿಟ್‌ನೆಸ್ ಮತ್ತು ಔಟ್‌ಡೋರ್ ಎರಡಕ್ಕೂ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸ್ಮಾರ್ಟ್‌ವಾಚ್ ಇದಾಗಿದ್ದು, 1.28-ಇಂಚಿನ ಸ್ಕ್ರಾಚ್-ರೆಸಿಸ್ಟೆಂಟ್ ಡಿಸ್‌ಪ್ಲೇ, ಹೃದಯ ಬಡಿತ ಮತ್ತು SpO2 ರಕ್ತದ ಆಮ್ಲಜನಕ ಸಂವೇದಕಗಳು ಹಾಗೂ ಅಂತರ್ನಿರ್ಮಿತ ಪೆಡೋಮೀಟರ್ ಸೇರಿದಂತೆ ವಿವಿಧ ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ದುಂಡಾಗಿರುವ ಈ ಸ್ಮಾರ್ಟ್ ವಾಚ್ ಡಿಸ್‌ಪ್ಲೇಯು 240×240 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.28-ಇಂಚಿನ ಸ್ಕ್ರ್ಯಾಚ್-ನಿರೋಧಕ ಟಚ್‌ಸ್ಕ್ರೀನ್ ಸಾಮರ್ಥ್ಯದಲ್ಲಿದೆ. 230mAh ಸಾಮರ್ಥದ ಬ್ಯಾಟರಿಯನ್ನು ಹೊಂದಿರುವ ಈ NoiseFit Core 2 ಸ್ಮಾರ್ಟ್‌ವಾಚ್ 30-ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದ್ದು, ಧೀರ್ಘಕಾಲ ಬಳಕೆಯಲ್ಲೂಪಾತ್ರ ವಹಿಸಿದೆ. 7 ದಿನಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ವಾಚ್ ನಲ್ಲಿ ಮ್ಯಾಗ್ನೆಟಿಕ್ ಚಾರ್ಜರ್ ಅಳವಡಿಸಿರುವುದು ವಿಶೇಷ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಮೋಡೆಲ್ ಲಾಂಚ್: ಕೇವಲ 499 ರೂ ಪಾವತಿಸಿ ಪಡೆಯಿರಿ ಹೊಸ ಸ್ಕೂಟರ್…!

ತಿಂಗಳ ಅಂತ್ಯದ ವೇಳೆಗೆ ಬೆಂಗಳೂರಲ್ಲೂ ಸಿಗಲಿದೆಯಾ ಮೊದಲ ಹಂತದ 5ಜಿ ಸೇವೆ..?!

ರಾಜ್ಯ ಸರ್ಕಾರ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

- Advertisement -

Latest Posts

Don't Miss