Crime News:
ರೈಲಿನ ಹಳಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ರೈಲು ಮುಂದೆ ಬರುತ್ತಿದ್ದಂತೆ ವಿದ್ಯಾರ್ಥಿನಿಯೋಬರ್ವಳು ಕೊಂಚವೂ ಭಯ ಪಡದೆ ನೇರನವಾಗಿ ಟ್ರಾಕ್ ನ ಮೇಲೆ ನಡೆಯಲಾರಂಬಿಸಿದ್ದಾಳೆ. ರೈಲ್ವೇ ಸಿಬ್ಬಂದಿ ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡಾ ಆಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ನೇರವಾಗಿ ಟ್ರೈನ್ ಮುಂದೆ ಹೋಗಿದ್ದಾಳೆ. ಆತ್ಮಹತ್ಯೆಗೆ ಆಕೆ ಪ್ರಯತ್ನಿಸುತ್ತಿದ್ದಾಳೆ ಎಂದು ತಿಳಿದಂತೆ ಎಚ್ಚೆತ್ತ ಸಿಬ್ಬಂದಿ ವರ್ಗ ಆಕೆಯನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದ ಮುಂಬೈ ನಲ್ಲಿ ಘಟನೆ ನಡೆದಿದ್ದು. ವಿದ್ಯಾರ್ಥಿನಿ ಎಂದು ತಿಳಿದು ಬಂದಿದ್ದು ಆತ್ಮಹತ್ಯೆ ಗೆ ಯಾಕೆ ನಿರ್ಧರಿಸಿದಳು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ವೀಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗೌರಿ ಹಬ್ಬಕ್ಕೆ ಬಾಗೀನ ನೀಡುವುದ್ಯಾಕೆ ಗೊತ್ತಾ..? ಬಾಗೀಣದ ಬಗ್ಗೆ ಸಂಪೂರ್ಣ ವಿವರ..