ಸಿನಿಮಾ ಲೋಕಕ್ಕೆ ಕಾಲಿಟ್ಟ ಪುಟಾಣಿ ವಂಶಿಕಾ …!

Film News:

ಇತ್ತೀಚೆಗೆ ಶಾಲೆಗೆ ಹೋಗಲು ಶುರುಮಾಡಿರುವ ವಂಶಿಕಾ ಅವರು ರಿಯಾಲಿಟಿ ಶೋ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ. ವಸಿಷ್ಠ ಸಿಂಹ ನಟನೆಯ ‘ಲವ್ ಲೀ’ ಸಿನಿಮಾದಲ್ಲಿ ( Love li ) ವಂಶಿಕಾ ನಟಿಸುತ್ತಿದ್ದಾರಂತೆ. ಇದನ್ನು ಸ್ವತಃ ವಸಿಷ್ಠ ( Vasishta Simha ) ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಅದ್ಭುತವಾದ ನಟನೆ, ಡೈಲಾಗ್, ಡ್ಯಾನ್ಸ್ ಮೂಲಕ ಎಲ್ಲರ ಗಮನಸೆಳೆದಿರುವ ಬಿಜಲಿ ಪಟಾಕಿ, ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರ ಮಗಳು ವಂಶಿಕಾ ಅಂಜನಿ ಕಶ್ಯಪ ( Vanshika Anjani Kashyapa ) ಅವರು ಈಗ ಸಿನಿಮಾ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.

ಕೈವ ಅಸಲಿ‌ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು ‘ಗೆಸ್’ ಲುಕ್ ಪೋಸ್ಟರ್…!

ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

ಮಡಿಕೇರಿಯಲ್ಲಿ ಜಾಲಿ ಮೂಡ್ ನಲ್ಲಿ ನಾಗಿಣಿ…!

About The Author