- Advertisement -
Bigboss news:
ಬಿಗ್ ಬಾಸ್ ಮನೆಯಂಗಳದಿಂದ ದಿನಕ್ಕೊಂದು ವಿಚಾರ ಹೊರ ಬರುತ್ತಿದೆ. ಇದೀಗ ಮನಕಳುಕುವ ಘಟನೆ ನಡೆದಿದೆ. ಬಿಗ್ ಬಾಸ್ ನಿಂದ ಈ ವಾರವೂ ಎಲಿಮಿನೇಷನ್ ಆಗಿ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಹೌದು ಚೈತ್ರ ಹಳಿಕೇರಿ ಈ ಭಾರಿ ಯಾರು ಊಹಿಸದೆಯೇ ಹೊರ ನಡೆದಿದ್ದಾರೆ.
ಚೈತ್ರ ಹಾಗು ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಅನ್ಯೋನ್ಯವಾಗಿ ಉತ್ತಮ ಸ್ನೇಹಿತರಾಗಿದ್ರು. ಆದರೆ ಈಗ ಚೈತ್ರ ಎಲಿಮಿನೇಟ್ ಆಗಿರೋದು ಜಯಶ್ರೀ ಗೆ ತಡೆಯಲಾರದಷ್ಟು ದುಃಖ ತಂದಿದೆ. ಈ ಕಾರಣದಿಂದ ಅವರು ಎದೆ ಬಡಿದುಕೊಂಡು ಅತ್ತಿದ್ದಾರೆ. ಹಾಗೆ ಬಿಗ್ ಬಾಸ್ ಬಳಿ ನನಗೆ ಒಂಟಿತನ ಕಾಡುತ್ತಿದೆ. ಇಲ್ಲಿರಲು ಆಗುತ್ತಿಲ್ಲವೆಂದದು ಅಳಲನ್ನು ತೋಡಿಕೊಂಡಿದ್ದಾರೆ. ನಂತರ ಸೋಮಣ್ಣ ಮಾಚಿಮಾಡ ಇವರನ್ನು ಸಮಾಧಾನ ಮಾಡಿದ್ದಾರೆ.
ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!
- Advertisement -