Hubli News: ಹುಬ್ಬಳ್ಳಿ: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ತನ್ನ ತಂದೆ-ತಾಯಿಯ ಜೊತೆಗೂಡಿ ತನ್ನ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಇಂದು ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಶ್ರಾವಣಿ ಸಮೀರ್ ಆಚಾರ್ಯ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಬೇದರಿಸಿದ್ದಾರೆ.
ಇದೇ ವಿಷಯಕ್ಕೆ ಸಮೀರ್ ಆಚಾರ್ಯ ಅವರ ತಂದೆ ತನ್ನ ಸೊಸೆ...
Film News : ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santosh) ಅವರು ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾದರು. ಇದಾದ ಬಳಿಕ ಎಲ್ಲೆಲ್ಲೂ ಹುಲಿ ಉಗುರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನೇಕ ಹೀರೋಗಳು ಕತ್ತಲ್ಲಿ ಹುಲಿ ಉಗುರು ಧರಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳಲಾಗುತ್ತಿದೆ. ಈಗ ಜಗ್ಗೇಶ್...
Bigboss News:
ಬಿಗ್ ಬಾಸ್ ಮನೆಯಲ್ಲಿ ಎರಡ್ಮೂರು ದಿನದಿಂದ ಹೊಸ ಹಕ್ಕಿಗಾಗಿ ಕಾಳು ಹಾಕುತ್ತಿದ್ದ ರಾಕೇಶ್, ಇದೀಗ ದಿಢೀರ್ ಅಂತ ಸಾನ್ಯ ಅಯ್ಯರ್ ನನ್ನ ಲವರ್ ಎಂದು ಘೋಷಿಸಿ ಬಿಟ್ಟಿದ್ದಾರೆ. ಇದೇ ವಿಚಾರವಾಗಿಯೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಕೂಡ ನಡೀತಿದೆ. ಸಾನ್ಯ ಅಯ್ಯರ್ ಕುಡಿದ ಲೋಟದಲ್ಲೇ ರಾಕೇಶ್ ಟಿ ಕುಡಿದಿದ್ದಾರೆ. ಅದನ್ನು ಕಂಡ...
Bigboss News:
ಬಿಗ್ ಬಾಸ್ ಸೀಸನ್ 9 ಇದೀಗ ಮತ್ತಷ್ಟು ಕಾವೇರುತ್ತಿದೆ. ಬಿಗ್ ಬಾಸ್ ಅಂಗಳದಲ್ಲಿ ಇದೀಗ ಮತ್ತೆ ಜಗಳ ಮನಸ್ತಾಪಗಳು ಶುರುವಾಗಿದೆ. ಮಯೂರಿಯವರು ಹಸುಗೂಸನ್ನು ಮನೆಯಲ್ಲಿ ಬಿಟ್ಟು ಸ್ಪರ್ಧೆಗಾಗಿ ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಇದೀಗೆ ಮಯೂರಿ ನೇಹ ಗೌಡ ಮೇಲೆ ಗರಂ ಆಗಿದ್ದಾರೆ. ಮಯೂವರಿ ಎಲ್ಲರಿಗಿಂತ ಮೊದಲೇ ಊಟ ಮುಗಿಸುತ್ತಾರೆ ಎಂಬ ವಿಚಾರವಾಗಿ ನೇಹ...
Bigboss News:
ಬಿಗ್ ಬಾಸ್ ಮನೆಯ ಟಾಪರ್ ಆಗಿ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಸೀಸನ್ 9ಕ್ಕೆ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದಾರೆ. ಕೊನೇ ವಾರದಲ್ಲಿ ವಿಶೇಷ ಟಾಸ್ಕ್ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್ ರ‍್ಫಾರ‍್ಮೆನ್ಸ್ ನೀಡುವ ಮೂಲಕ ರೂಪೇಶ್ ಶೆಟ್ಟಿ ಫಿನಾಲೆ ವೇದಿಕೆಯಲ್ಲಿ ೫ ಲಕ್ಷ ರೂಪಾಯಿ ಬಹುಮಾನ...
Bigboss News:
ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬರುತ್ತಿರುವ ಸಂರ‍್ಭದಲ್ಲಿ ರಾಕೇಶ್ ಮೇಲೆ ಸೋನುಗೆ ಪ್ರೀತಿ ಹೆಚ್ಚುತ್ತಿದೆ. ಈ ಕಾರಣದಿಂದ ರಾಕೇಶ್ ಅವರು ಸೋನು ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ಈ ವಿಚಾರವನ್ನು ಸೋಮಣ್ಣ ಮಾಚಿಮಾಡ ಬಳಿ ಮಾತನಾಡಿದ್ದಾರೆ ಸೋನು. ‘ರಾಕೇಶ್ ಹಾಗೂ ನನ್ನ ಮಧ್ಯೆ ಫ್ರೆಂಡ್ಶಿಪ್ ಇದೆ. ಪ್ರೀತಿ...
Bigboss News:
ರೂಪೇಶ್ ಹಾಗು ಸಾನ್ಯಾ ಮದ್ಯೆ ನಿರಂತರ ಮನಸ್ತಾಪವಾಗುತ್ತಿದೆ.ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ. ಒಂದು ಹಂತದಲ್ಲಿ...
Bigboss:
ಸೆಪ್ಟೆಂಬರ್ 24ರಿಂದ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶುರುವಾಗಲಿದೆ. ಮಾಜಿ ಸ್ಪರ್ಧಿಗಳಿಗೂ ಈ ಬಾರಿ ಚಾನ್ಸ್ ಸಿಗುತ್ತಿದ್ಯಂತೆ .ಈ ಸೀಸನ್ ನಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ…
ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಳ್ಳುವ ‘ಬಿಗ್ ಬಾಸ್’ ಎಂದರೆ ಅದರಲ್ಲಿ ಟ್ವಿಸ್ಟ್ಗಳು ಸಾಮಾನ್ಯ. ಅದೇ ರೀತಿ ಕನ್ನಡ ಬಿಗ್ ಬಾಸ್...
Film News:
ಓಟಿಟಿಯಲ್ಲಿ ಬಿಗ್ ಬಾಸ್ ಶೋ ಸಂಚಲನ ಮೂಡಿಸುತ್ತಿದೆ. ಬೇರೆ ಬೇರೆ ಕ್ಷೇತ್ರದಿಂದ ಸ್ರ‍್ಧಿಗಳ ಆಯ್ಕೆ ನಡೆದಿದೆ. ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಸೋಮಣ್ಣ, ರ‍್ಯರ‍್ಧನ್, ಜಶ್ವಂತ್, ನಂದು, ಜಯಶ್ರೀ ಓಟಿಟಿ ಮೂಲಕ ಗಮನ ಸೆಳೆದಿದ್ದಾರೆ. ಈ ಪೈಕಿ ಕೆಲವರು ಬಿಗ್ ಬಾಸ್ ಹೊಸ ಸೀಸನ್‌ನಲ್ಲಿ ಭಾಗವಹಿಸಿಲಿದ್ದಾರೆ. ಸೆಪ್ಟೆಂಬರ್ ೨೫ಕ್ಕೆ...
Bigboss News:
ಬಿಗ್ ಬಾಸ್ ಮನೆಯಲ್ಲಿ ಗುರೂಜಿಗೆ ರೂಪೇಶ್ ಹೆಡ್ ಮಸಾಜ್ ಮಾಡುವಾಗ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಸೋನು, ಗುರೂಜಿಗೆ ಡವ್ ರಾಜ ಎಂದು ಹೇಳಿದ್ದಾರೆ. ಹೀಗೆ ಮಾತನಾಡಬೇಡ ಎಂದ ಗುರೂಜಿಗೆ ಮತ್ತೆ ಕಳ್ಳ ಸ್ವಾಮೀಜಿ ಎಂದು ಕರೆಯಬೇಕಾ ಎಂದಿದ್ದಾರೆ. ಈ ವೇಳೆ ಸಾನ್ಯ, ಅವರು ದೊಡ್ಡವರು ಹೀಗೆಲ್ಲಾ ಮಾತನಾಡಬಾರದು ಎಂದು...