Friday, June 20, 2025

Latest Posts

ಕುಡಿದ ಮತ್ತಿನಿಂದ ರೈಲ್ವೇ ಹಳಿಯಲ್ಲಿ ಮಲಗಿದ…! ಮುಂಜಾನೆ ವೇಳೆಗೆ ಶವವಾದ…!

- Advertisement -

Hassan News:

ರೈಲ್ವೇ ಹಳಿ ಮೇಲೆ ಕುಡಿದ ಮತ್ತಿನಲ್ಲಿ ಮಲಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.  ಹಾಸನದ  ಚೆನ್ನರಾಯಪಟ್ಟಣದಲ್ಲಿ ನಿನ್ನೆ ಕಂಠಪೂರ್ತಿ  ಕುಡಿದು ಫುಲ್ ಟೈಟ್ ಆಗಿದ್ದ ವ್ಯಕ್ತಿ ರೈಲ್ವೇ ಹಳಿಯ ಮೇಲೆ ಮಲಗಿದ್ದಾನೆ. ಇದನ್ನು ಗಮನಿಸಿದ ರೈಲ್ವೇ ಇಲಾಖೆ ಸಿಬ್ಬಂದಿ ವ್ಯಕ್ತಿ ಮಲಗಿದ್ದ ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ಅಲ್ಲಿಂದ ಕಳುಹಿಸಿದ್ದಾರೆ. ರೈಲ್ವೇ ಇಲಾಖೆ ಸಿಬ್ಬಂದಿ ಹೋದ ನಂತರ ಮತ್ತೆ ಪಾನಮತ್ತ ವ್ಯಕ್ತಿ ಅದೇ ಜಾಗದಲ್ಲಿ ರೈಲ್ವೇ ಹಳಿಯ ಮೇಲೆ ಮಲಗಿದ್ದು, ರಾತ್ರಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ವಿಪಕ್ಷಕ್ಕೆ ವೀಡಿಯೋ ಮೂಲಕ ಬಿಜೆಪಿ ಟಾಂಗ್…!

ಎಣ್ಣೆ ಏಟಿನಲ್ಲೇ ಟೀಚರ್ ಪಾಠ…!

ಹಾಸನ: ಮಹಾಮಳೆಗೆ ಕೊಚ್ಚಿಹೋದ ಬೆಳೆ

- Advertisement -

Latest Posts

Don't Miss