- Advertisement -
Bigboss News:
ಬಿಗ್ ಬಾಸ್ ಪಬ್ಲಿಕ್ ಬೈಟ್ ಬಗ್ಗೆ ಈ ಬಾರಿ ರೂಪೇಶ್ ಟೆನ್ಶನ್ ಆಗಿದ್ದಾರೆ. ಮಂಗಳೂರು ಹುಡುಗಿ ಸೌಮ್ಯ ಅವರ ಬೈಟ್, ಹಲೋ ನನ್ನ ಹೆಸರು ಸೌಮ್ಯ ಅಂತ. ನಾನು ಮಂಗಳೂರಿನವರು. ಇವತ್ತು ರೂಪೇಶ್ ಜೊತೆಗೆ ಮಾತನಾಡಬೇಕು ಎಂದುಕೊಂಡಿದ್ದೇನೆ. ಚೆನ್ನಾಗಿ ಆಟ ಆಡುತ್ತಿದ್ದೀರಾ. ಆದರೆ ನನ್ನ ಮೆಸೇಜ್ ಏನು ಅಂದರೆ, ಎಲ್ಲೋ ಈ ವೀಕ್ ನಿಮ್ಮ ಇಮೇಜ್ ಮಿಸ್ಸಾಯಿತು ಎನಿಸುತ್ತದೆ. ಫ್ರೆಂಡ್ಶಿಪ್ ಏನಿದೆ ಅದನ್ನು ಹೊರಗಡೆ ಬಂದು ಕೂಡ ನಿಭಾಯಿಸಬಹುದು. ಜಾಸ್ತಿ ಗೇಮ್ ಬಗ್ಗೆ ಗಮನ ನೀಡಿ ಎಂದಿದ್ದಾರೆ. ಇದಾದ ಮೇಲೆ ನಂದಿನಿ ಅಂಡ್ ರೂಪೇಶ್ ಥ್ಯಾಂಕ್ಸ್ ಹೇಳಿದ್ದಾರೆ. ನಾನು ಫ್ರೆಂಡ್ಶಿಪ್ ಅಂತ ಬಂದರೆ ಸದಾ ನಿಂತುಕೊಳ್ಳುತ್ತೇನೆ. ನಿಮಗೆ ಆ ರೀತಿ ಅನ್ನಿಸಿದರೆ ಖಂಡಿತ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಓವರ್ ಲ್ಯಾಪ್ ಆಗದಂತೆ ಟ್ರೈ ಮಾಡುತ್ತೇನೆ ಎಂದಿದ್ದಾರೆ. ಇದರ ಬಗ್ಗೆ ಇದೀಗ ರೂಪೇಶ್ ಗೆ ಚಿಂತೆ ಶುರುವಾಗಿದೆ.
- Advertisement -