Monday, December 23, 2024

Latest Posts

ಯೂಟ್ಯೂಬ್ ನಲ್ಲಿ ಇನ್ನು ಹಣಗಳಿಸುವುದು ಸುಲಭ..!

- Advertisement -

Technology news:

ಯೂಟ್ಯೂಬ್​ನಲ್ಲಿ ಹಣ ಸಂಪಾದಿಸಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ. ಇಂರ‍್ನೆಟ್‌ನ ಮೂಲಭೂತ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದರೆ ಸಾಕು. ಯುಟ್ಯೂಬ್​ನಲ್ಲಿ ಗಳಿಕೆ ಶುರುವಾಗ ಬೇಕಾದರೆ ನೀವು ಕನಿಷ್ಠ 1೦೦೦ ಸಬ್​ಸ್ಕ್ರೈಬ್ ಹೊಂದಿರಲೇಬೇಕು. ಜೊತೆಗೆ ನಾಲ್ಕು ಸಾವಿರ ನಿಮಿಷಗಳ ಕಾಲ ನಿಮ್ಮ ವಿಡಿಯೋ ವೀಕ್ಷಣೆಯಾಗಿರಬೇಕು. ಇದು ಕಡ್ಡಾಯ. ಇದು ಪರ‍್ತಿಗೊಂಡರೆ ನಿಮಗೆ ಗೂಗಲ್ ಆಡ್ಸೆನ್ಸ್ ಜಾಹಿರಾತು ನೀಡುತ್ತದೆ. ಆಡ್‌ಸೆನ್ಸ್‌ ಮೂಲಕ ವಿಡಿಯೋಗಳಲ್ಲಿ ಚಿಕ್ಕಪುಟ್ಟ ಜಾಹಿರಾತುಗಳು ನೀಡಬಹುದು. ಅದಕ್ಕೂ ಮೊದಲು ಯೂಟ್ಯೂಬ್ ಪರ‍್ಟನರ್‌ ಪ್ರೋಗ್ರಾಂಗೆ ಸೇರಬೇಕು. ಮತ್ತು ಆಡ್ಸೆನ್ಸ್​ನ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತದೆ.

ನಿಮ್ಮ ಚಂದಾದಾರರ ಸಂಖ್ಯೆ 1೦೦೦೦ ಆಸುಪಾಸಿನಲ್ಲದ್ದರೂ ಹಲವಾರು ಬ್ಯ್ರಾಂಡೆಡ್ ಉತ್ಪನ್ನಗಳ ಜಾಹಿರಾತು ಲಭ್ಯವಾಗಲಿದೆ. ಅವುಗಳಲ್ಲಿ ಸ್ಪ್ರೇಡ್‌ಶಾಪ್‌ ಆಗಿದ್ದು, ಇವು ಯೂಟ್ಯೂಬ್‌ ಜೊತೆಗೆ ಸಂಯೋಜನೆಗೊಂಡಿರುವುದಿಲ್ಲ. ಬಳಕೆದಾರರು ಲಿಂಕ್‌ ಮೂಲಕ ಕಾಂಟ್ಯಾಂಕ್ಟ್‌ ಮಾಡಿಕೊಳ್ಳಬೇಕು. ಇದು ಬಳಕೆದಾರರಿಗೆ ಒಂದು ಮಾರುಕಟ್ಟೆ ಒದಗಿಸಿಕೊಡುತ್ತಾರೆ.

ಮೊಟೊರೊಲಾ ಎಡ್ಜ್‌ 30 ಫ್ಯೂಷನ್ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್ಸಂಗ್ ಫೋನ್ ನ ಬೆಲೆ ಭಾರೀ ಇಳಿಕೆ…!

ಕಾರು ಚಲಾಯಿಸುವಾಗ ನಿದ್ದೆ ಬರುತ್ತಿದ್ರೆ ಈ ಸಾಧನ ನಿಮಗೆ ಉಪಯುಕ್ತ..!

- Advertisement -

Latest Posts

Don't Miss