Friday, November 14, 2025

Latest Posts

ರಾಯಚೂರು : ಕುಸಿತಗೊಂಡ ಮನೆಯಿಂದ ಹಿರಿಯಜೀವಿ ಬದುಕಿದ್ದೆ ರೋಚಕ …!

- Advertisement -

Raichoor News:

ರಾಯಚೂರು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಅವಾಂತರದಿಂದಾಗಿ  ಜನರು  ಹೈರಾಣಾಗಿದ್ದಾರೆ. ವರುಣನ ಅಬ್ಬರಕ್ಕೆ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿತವಾಗಿದೆ. ರಾಯಚೂರು ತಾಲ್ಲೂಕಿನಲ್ಲೇ 60 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಜೆಗಾರ್ಕಾಲ್ ಗ್ರಾಮದಲ್ಲೇ 7-8 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಜೆಗಾರ್ಕಾಲ್ ಗ್ರಾಮದಲ್ಲೇ 7-8 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಅದೇ ರೀತಿ  ಒಂದು ಮನೆ  ಕುಸಿದು  ಹಿರಿಯ ಜೀವಿಯೊಬ್ಬರು ಆಶ್ಚರ್ಯವೆಂಬಂತೆ ಬದುಕುಳಿದಿದ್ದಾರೆ. ಆದರೆ ಇದ್ದೊಂದು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಹಿರಿಯ ಜೀವಿ. ಕುಸಿತಗೊಂಡ ಮನೆಯಿಂದ ಹಿರಿಯಜೀವಿ ಬದುಕಿದ್ದೆ ರೋಚಕ ಎನ್ನುತ್ತಾರೆ ಗ್ರಾಮಸ್ಥರು. ಇಷ್ಟೆಲ್ಲಾ ಅನಾಹುತ ಆದ್ರೂ ಅಧಿಕಾರಿಗಳು ಮಾತ್ರ ಸರ್ವೇ ಶುರು ಮಾಡಿಲ್ಲವೆಂದು  ಅಧಿಕಾರಿಗಳ ವಿರುದ್ಧ ಜೆಗಾರ್ಕಾಲ್ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ದಾವಣಗೆರೆ: ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುತ್ತಿರುವ ಬೆಳೆಗಾರರು..!

ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ರಿಕ್ಷಾ, ಆಟೋ ಚಾಲಕ ಸ್ಥಳದಲ್ಲೇ ಸಾವು

ಮಂಡ್ಯ: ಕೇಂದ್ರೀಯ ವಿದ್ಯಾಲಯ ಶಾಲೆ ಮೈ ಶುಗರ್ ಪ್ರೌಢಶಾಲೆಗೆ ಸ್ಥಳಾಂತರ

- Advertisement -

Latest Posts

Don't Miss