ಭಾರತದಲ್ಲಿ ಚೀತಾಗಳ ಯುಗಾರಂಭ : ಪ್ರಧಾನಿ ಜನ್ಮದಿನದಂದು ಭಾರತಕ್ಕೆ ಚೀತಾಗಳ ಅರ್ಪಣೆ

National News:

ಭಾರತಕ್ಕೆ ಇಂದು ಜಂಬೋಜೆಟ್ ಬಂದಿಳಿದಿದೆ. ಭಾರತದಲ್ಲಿ 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳು ಮತ್ತೆ ಕಾಣಿಸಿಕೊಳ್ಳುವ  ಶುಭ ಸಂದರ್ಭ ಬಂದಿದೆ. ನಮೀಬಿಯಾ ದೇಶದಿಂದ 8 ಚಿರತೆಗಳನ್ನು ಹೊತ್ತ ವಿಶೇಷ ವಿಮಾನವು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಇಂದು ಬೆಳಗ್ಗೆ ಬಂದಿಳಿದಿದೆ ಎಂದು  ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಿದ್ದಾರೆ. ಕುನೋ ಪಾರ್ಕ್ ಮ,ಧ್ಯಪ್ರದೇಶಗಳಲ್ಲಿ  ಪ್ರಧಾನಿ ಮೋದಿ  ಚೀತಾಗಳನ್ನು ಕುನೋ ಅರಣ್ಯ ಪ್ರದೇಶಕ್ಕೆ ಅರ್ಪಿಸಿದ ಪ್ರಧಾನಿ  ನರೇಂದ್ರ ಮೋದಿ. ನಮೀಬಿಯಾದಿಂದ  ಬಂದಿಳಿದ  ಚೀತಾಗಳನ್ನು  ಭಾರತತಕ್ಕೆ ಅರ್ಪಣೆ. 3 ಗಂಡು ಚೀತಾ 5ಹೆಣ್ಣು  ಚೀತಾಗಳಿವೆ.

ಚೀತಾಗಳಿರುವ ಪ್ರದೇಶಕ್ಕೆ  ಸಂಪೂರ್ಣ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಚೀತಾಗಳ  ಚಲನವಲನಗಳನ್ನು  ಗಮನಿಸುವ ಸಲುವಾಗಿ  ಈ  ಯೋಜನೆ ಮಾಡಲಾಗಿದೆ. ಚೀತಾಗಳಿಗಾಗಿ ವಿಶಾಲ  ಪಂಜರ ನಿರ್ಮಾಣವಾಗಿದೆ. ದೊಡ್ಡ ಬಯಲು ಪ್ರದೇಶವನ್ನು ಪಂಜರವಾಗಿ ಮಾರ್ಪಡಿಸಲಾಗಿದೆ.

ಮೋದಿ ಹುಟ್ಟುಹಬ್ಬಕ್ಕೆ ಗಣ್ಯರ ಶುಭಾಶಯಗಳ ಮಹಾಪೂರಾ…!

ಭಾರತದಲ್ಲಿ ಮತ್ತೆ ಕಾಣಿಸಿಕೊಂಡ 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳು…!

ಮೋದಿ ಹುಟ್ಟುಹಬ್ಬದಂದು ನವಜಾತ ಶಿಶುಗಳಿಗೆ ಸಿಗಲಿದೆ ಚಿನ್ನದ ಉಂಗುರ..!

About The Author