Monday, May 12, 2025

Latest Posts

ಬೆಂಗಳೂರು:ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ..!

- Advertisement -

Banglore News:

ಬೆಂಗಳೂರು ಕೆ.ಆರ್.ಪುರ ಪೂರ್ವ ತಾಲೂಕು ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ  ಚಂದ್ರಶೇಖರ್ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ದಾಖಲೆಗಳನ್ನು‌ ಪರಿಶೀಲಿಸುತ್ತಾ ಸಿಬ್ಬಂದಿಗಳ ಮೇಲೆ ನ್ಯಾಯಮೂರ್ತಿ ಕಿಡಿಕಾರಿ ದ್ದಾರೆ.ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು,  ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಲೋಕಾಯುಕ್ತ ನ್ಯಾಯಮೂರ್ತಿ  ಚಂದ್ರಶೇಖರ್ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು.

- Advertisement -

Latest Posts

Don't Miss