ಕೆಪಿಸಿಸಿ ವಕ್ತಾರರಾಗಿ ಎ.ಸಿ.ವಿನಯರಾಜ್ ನೇಮಕ..!

Manglore News:

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ, ಕೆಪಿಸಿಸಿ ಕೋ- ರ‍್ಡಿನೇಟರ್ ಆಗಿರುವ ಎ.ಸಿ.ವಿನಯರಾಜ್ ಅವರು ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಹೊಸ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷರು ವಹಿಸಿದ್ದಾರೆ. ಎ.ಸಿ.ವಿನಯರಾಜ್ ಅವರನ್ನು ಕೆಪಿಸಿಸಿ ವಕ್ತಾರರಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ವಿನಯರಾಜ್ ಅವರು ಎನ್.ಎಸ್.ಯು.ಐ. ಘಟಕ, ದ.ಕ. ಜಿಲ್ಲಾ ಯುವ ಕಾಂಗ್ರೆಸ್  ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರಾಗಿ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ, ಪ್ಯಾನಲಿಸ್ಟ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವೇದಿಕೆ ಮೇಲೆಯೇ ದಂಪತಿಗಳ ಕುರ್ಚಿ ಕಾದಾಟ : ಸಿದ್ದು ಸಲಹೆಯೇನು..?!

RSS ಮುಖಂಡನಿಗೆ ಕೊಲೆ ಬೆದರಿಕೆ..?!

ಬೆಂಗಳೂರು:ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ..!

About The Author