Saturday, September 21, 2024

Latest Posts

ಶುಗರ್ ಇರುವವರು ಈ ಹಣ್ಣುಗಳನ್ನು ಸೇವಿಸಲೇ ಬೇಡಿ..?!

- Advertisement -

Health tips

ಈಗಿನ ದಿನಚರಿಗಳಲ್ಲಿ ಶುಗರ್ ಎನ್ನುವುದು ಸರ್ವೇಸಾಮಾನ್ಯ ವಯಸ್ಸಾದವರಲ್ಲೇ ಅಲ್ಲದೆ ಚಿಕ್ಕ ವಯಸ್ಸಿನವರಿಗೂ ಈಗಿನ ದಿನಚರಿಗಳಲ್ಲಿ ಕಂಡುಬರುತ್ತದೆ . ಶುಗರ್ ಇರುವುವವರು ತಿನ್ನುವುದರಲ್ಲಿ ಬಹಳ ಗೊಂದಲದಿಂದ ಇರುತ್ತಾರೆ ಮುಖ್ಯವಾಗಿ ಹಣ್ಣುಗಳಲ್ಲಿ ಯಾವಾ ಹಣ್ಣನ್ನು ತಿನ್ನಬೇಕು ಯಾವ ಯಾವಹಣ್ಣನ್ನು ತಿನ್ನಬಾರದು ಎಂಬ ಗೊಂದಲದಲ್ಲಿರುತ್ತಾರೆ ,ಬೇರೆಯವರ ಸಲಹೆ ಕೆಳೆದರೆ ಒಬ್ಬೊಬ್ಬರು ಒಂದೊಂದು ರೀತಿಯಾದ ಸಲಹೆ ಕೊಡುತ್ತಾರೆ, ಇದು ಅವರನ್ನು ಒಂದು ದೊಡ್ಡ ಚಿಂತೆಗೆ ಗುರಿಮಾಡುತ್ತದೆ ,ಶರೀರದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೆ ನಿಯಂತ್ರಣವಾಗಲು ಕಷ್ಟವಾಗುತ್ತದೆ .ಹೀಗಿದ್ದಾಗ ಅವರ ಆಹಾರ ಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು.ಅರಿವಿಲದೆ ಬಗೆ ಬಗೆಯ ಹಣ್ಣುಗಳನ್ನು ತಿಂದು ಅನೇಕರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭಗಳು ಇದೆ ಹಾಗಾದರೆ ಮಧುಮೇಹಿಗಳು ಯಾವ ರೀತಿಯ ಹಣ್ಣುಗಳನ್ನು ಸೇವಿಸಬೇಕು? ಯಾವ ಹಣ್ಣುಗಳನ್ನು ಸೇವಿಸಬಾರದು ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ

ಮುಖ್ಯವಾಗಿ ಮದುಮೇಹಕ್ಕೆ ಕಾರಾಣ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಹೀಗಾಗಿ ಅತಿಹೆಚ್ಚು ಸಕ್ಕರೆ ಪ್ರಮಾಣ ಹೊಂದಿರುವ ಹಣ್ಣುಗಳನ್ನು ಸೇವಿಸಬಾರದು ಮೊದಲಿಗೆ ಯಾವ ಹಣ್ಣನು ತಿನ್ನಬಾರದು…?
ಕಲ್ಲಂಗಡಿ, ಒಣದ್ರಾಕ್ಷಿ, ಆಪಲ್ ಮಿತವಾಗಿ ಸೇವಿಸಿ ,ಅನಾನಸ್, ಮಾಗಿದ ಬಾಳೆಹಣ್ಣು, ಕಿತ್ತಳೆ, ಒಣದ್ರಾಕ್ಷಿ, ದ್ರಾಕ್ಷಿ, ಖರ್ಜೂರದಂತಹ ಹಣ್ಣುಗಳ ಸೇವನೆಯನ್ನು ಆದಷ್ಟು ತಪ್ಪಿಸಿ.ಇದು ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಹಾಗಾದರೆ ಯಾವ ಹಣ್ಣುಗಳನ್ನು ತಿನ್ನಬಹುದು?
ಪ್ಲಮ್, ಕಿವಿಫ್ರೂಟ್, ಜಾಮೂನ್‌ಗಳಂತಹ ಹಣ್ಣುಗಳ ಸೇವನೆ ಮಾಡಬಹುದು. ಹಾಗು ದಿನ ಗ್ರೀನ್ ಟಿ ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ . ಇವುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವನ್ನು ಹೊಂದಿರುವುದರಿಂದ ಮಧುಮೇಹಿಗಳು ಸೇವನೆ ಮಾಡಬಹುದು. ಹಣ್ಣುಗಳು ಮಾತ್ರವಲ್ಲ ಇವುಗಳನ್ನೂ ಅವಾಯ್ಡ್ ಮಾಡಿ ,ತಂಪು ಪಾನೀಯಗಳು, ವೈಟ್ ಬ್ರೆಡ್, ವೈಟ್ ರೈಸ್ ,ರೆಡಿ ಜ್ಯೂಸ್ ,ಪ್ಲಾಸ್ಟಿಕ್ ಪೇಪರ್ನಲ್ಲಿ ಇರುವಂತಹ ಫುಡ್ .

ಎಷ್ಟೇ ಪ್ರಯತ್ನ ಪಟ್ಟರು ನಿಮ್ಮ ತೂಕ ಕಡಿಮೆಯಾಗುತ್ತಿಲ್ವಾ..?! ಹಾಗಾದ್ರೆ ಒಮ್ಮೆ ಈ ಟಿಪ್ಸ್ ಫಾಲೋ ಮಾಡಿ :

ಬರಿಗಾಲಿನಲ್ಲಿ ನಡೆದರೆ ಎಷ್ಟೊಂದು ಪ್ರಯೋಜನ ಗೊತ್ತಾ ?

ಸಕ್ಕರೆ ಸ್ಲೋ ಪಾಯಿಸನ್..?! ಸಕ್ಕರೆ ಬಳಸೋಕು ಮುನ್ನ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!

- Advertisement -

Latest Posts

Don't Miss