ರಾಜ್ಯಜಿಲ್ಲಾ ಸುದ್ದಿಗಳು 70ರ ವೃದ್ದೆಯ ಮೇಲೆ ಯುವಕನಿಂದ ಅತ್ಯಾಚಾರ November 7, 2022 WhatsAppTwitterFacebookLinkedinTelegram ಕಲಬುರಗಿ: 70 ವರ್ಷದ ವೃದ್ದೆ ಮೇಲೆ ಯುವಕ ಅತ್ಯಾಚಾರ ಎಸಗಿರುವ ಘಟನೆ ಆಳಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ. ಕೆಲವು ವರ್ಷಗಳಿಂದ ಖಾಯಿಲೆಯಿಂದ ವೃದ್ದೆ ಮನೆಯಲ್ಲಿದ್ದರು ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಗ್ರಾಮದ ಸಂತೋಷ್ (28) ಎಂಬ ಯುವಕ ಅತ್ಯಾಚಾರ ಮಾಡಿದ ವ್ಯಕ್ತಿ. About The Author Karnataka Tv See author's posts