Friday, December 27, 2024

Latest Posts

ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ : ಟೀಂ ಇಂಡಿಯಾ ಶಾಕ್..!

- Advertisement -

ವಿರಾಟ್ ಕೊಹ್ಲಿ ನೆಟ್ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ ಅವರ ಚೆಂಡು ಕಾಲಿಗೆ ತಾಗಿ ಗಾಯಗೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ 2ನೇ ಸೆಮಿಫೈನಲ್ ಪಂದ್ಯಕ್ಕೂ ಮೊದಲು ಈ ಘಟನೆ ನಡೆದಿರುವುದು ಟೀಂ ಇಂಡಿಯಾಗೆ ಆಘಾತವಾಗಿದೆ.

ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಡಿವೈ ಚಂದ್ರಚೂಡ್

ಗಾಯದ ನಂತರ ಕೋಹ್ಲಿಯವರು ನೆಟ್ ಅಭ್ಯಾಸ ಅರ್ಧಕ್ಕೆ ಬಿಟ್ಟು ಮೈದಾನದಿಂದ ಹೊರನಡಿದ್ದಾರೆ. ಈ ಟೂರ್ನಿಯಲ್ಲಿ  ಭಾರತದಕ್ಕೆ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೋಹ್ಲಿ. ಈ ವಿಶ್ವಕಪ್ ನ ಇತಿಹಾಸದಲ್ಲಿ  ಅತೀ ಹೆಚ್ಚು ರನ್ ಗಳಿಸಿ  ವಿರಾಟ್  ದಾಖಲೆಯನ್ನು ಮಾಡಿದ್ದಾರೆ.

ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ

ನೇಪಾಳದಲ್ಲಿ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ

- Advertisement -

Latest Posts

Don't Miss