Sunday, December 22, 2024

Latest Posts

ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿ ಉದ್ಘಾಟಿಸಿದ ಸುಮಲತಾ ಅಂಬರೀಷ್

- Advertisement -

ಮಂಡ್ಯ: ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿಯನ್ನು ಉದ್ಘಾಟನೆ ಮಾಡಲು ಸಂಸದೆ ಸುಮಲತಾ ಅಂಬರೀಷ್ ಆಗಮಿಸಿದ್ದರು. ಅಂಬರೀಷ್ ಅವರ ಆಪ್ತ ಬೇಲೂರು ಸೋಮಶೇಖರ್ ಮತ್ತು ಬೇಲೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸದೆ ಸುಮಲತಾ ಅಂಬರೀಷ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂಥಹ ಲಕ್ಷಣಗಳಿರುವ ಸ್ತ್ರೀಯನ್ನು ಹೆಂಡತಿಯಾಗಿ ಪಡೆದುಕೊಳ್ಳುವ ಪತಿ ಅದೃಷ್ಟವಂತ ಎನ್ನುತ್ತಿರುವ ಚಾಣಕ್ಯ..!

ಈ ಕೃಷಿ ಸಹಕಾರ ಸಂಘ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಬೇಲೂರಿನ ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು  ಅಖಿಲ ಕರ್ನಾಟಕ ರಾಜ್ಯ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಆಗಿರುವ ಸೋಮಶೇಖರ್ ಜನರು ಮೆಚ್ಚುವಂತಹ ಕೆಲಸಗಳನ್ನು ಮಾಡುತಿದ್ದಾರೆ ಎಂದು ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವಾಗ ತಿಳಿಸಿದರು.ಇನ್ನು ಕಾರ್ಯಕ್ರಮದಲ್ಲಿ ಅಶೋಕ್ ಜಯರಾಮ್ ಮತ್ತಿತರ ಗ್ರಾಮದ ಮುಖಂಡರು ಭಾಗಿಯಾಗಿದ್ದರು .

ಚಲಿಸುತ್ತಿದ್ದ ರೈಲಿನಿಂದ ಸೈನಿಕನನ್ನು ತಳ್ಳಿದ ಟಿಟಿಇ

ಇಂಥಹ ಲಕ್ಷಣಗಳಿರುವ ಸ್ತ್ರೀಯನ್ನು ಹೆಂಡತಿಯಾಗಿ ಪಡೆದುಕೊಳ್ಳುವ ಪತಿ ಅದೃಷ್ಟವಂತ ಎನ್ನುತ್ತಿರುವ ಚಾಣಕ್ಯ..!

- Advertisement -

Latest Posts

Don't Miss