Friday, June 20, 2025

Latest Posts

ಏಮ್ಸ್ ಇ-ಹಾಸ್ಪಿಟಲ್ ಡೇಟಾ ಮರುಸ್ಥಾಪನೆ : 8ನೇ ದಿನವೂ ಏಮ್ಸ್ ಸರ್ವರ್ ಡೌನ್

- Advertisement -

ದೆಹಲಿ: ದೆಹಲಿಯ ಏಮ್ಸ್ ನ ಇ-ಆಸ್ಪತ್ರೆಯ ಡಾಟಾ ಕಳವು ಪ್ರಕರಣಕ್ಕೆ ಸಂಬಂಧಸಿದಂತೆ ಏಮ್ಸ್ ನ ಇ-ಆಸ್ಪತ್ರೆ ಡೇಟಾ ಸರ್ವರ್ ಹ್ಯಾಕ್ ಆಗಿದೆ. ಸತತ 8ನೇ ದಿನವೂ ಏಮ್ಸ್ ಸರ್ವರ್ ಡೌನ್ ಆಗಿದ್ದು, ಡೇಟಾ ಪರಿಶೀಲನೆ ಮಾಡುವಾಗ ವಿದೇಶದ ವಿಳಾಸ ಪತ್ತೆಯಾಗಿದೆ. ಇನ್ನು ಇ-ಆಸ್ಪತ್ರೆಯ ಡೇಟಾ ಸರ್ವರ್ ಅನ್ನು ಪುನರ್ ಸ್ಥಾಪನೆ ಮಾಡಿದ್ದು, ಡೇಟಾ ಕಳವು ಆಗದಂತೆ ಸೈಬರ್ ಸಿಬ್ಬಂದಿ ಸುರಕ್ಷತಾ ಕ್ರಮವನ್ನು ತೆಗೆದುಕೊಂಡಿದ್ದಾರೆ.

ಹಿಂದೂ ಧರ್ಮ ನಿರ್ನಾಮ ಮಾಡಲು ಲವ ಜಿಹಾದ್ ರೂಪದಲ್ಲಿ ಭಯೋತ್ಪಾದನೆ ನಡೆಸಲಾಗುತ್ತಿದೆ : ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಇ-ಆಸ್ಪತ್ರೆಯ ಡೇಟಾವನ್ನು ಮರುಸ್ಥಾಪಿಸಿದ್ದರೂ ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟವರ್ಕ್ ಅನ್ನು ಇನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಮುಂದೆ ಇಂತಹ ಸೈಬರ್ ದಾಳಿ ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೋರರೋಗಿ, ಒಳರೋಗಿ, ಪ್ರಯೋಗಾಲಯಗಳು ಸೇರಿ ಎಲ್ಲಾ ಆಸ್ಪತ್ರೆ ಸೇವೆಗಳು ಸದ್ಯಕ್ಕೆ ಮ್ಯಾನ್ಯುವಲ್ ಮೋಡ್ ನಲ್ಲಿ ನಡೆಯುತ್ತವೆ. ಡೇಟಾದ ಪ್ರಮಾಣ ಮತ್ತು ಆಸ್ಪತ್ರೆಯ ಸೇವೆಗಳಿಗೆ ಹೆಚ್ಚಿನ ಸಂಖ್ಯೆಯ ಸರ್ವರ್ ಗಳು ಮತ್ತು ಕಂಪ್ಯೂಟರ್ ಗಳು ಬೇಕಾಗಿರುವುದರಿಂದ ಪ್ರಕ್ರಿಯಡಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಸೈಬರ್ ಭದ್ರತೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಏಮ್ಸ್ ತಿಳಿಸಿದೆ.

ಬೆಂಗಳೂರಿನ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್, ಲೈಟರ್, ಸಿಗರೇಟ್, ನೀರಿನ ಬಾಟಲ್ ನಲ್ಲಿ ಮದ್ಯ ಪತ್ತೆ

ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬಳೆ ಸುಂದರ್ ರಾವ್ ನಿಧನ

- Advertisement -

Latest Posts

Don't Miss