Friday, June 20, 2025

Latest Posts

ನಟ ಧನುಷ್ ಗೆ ಶಿವಣ್ಣ ಸಾಥ್..!

- Advertisement -

ನಟ ಧನುಷ್ ಗೆ ಶಿವಣ್ಣ ಸಾಥ್..

ಸ್ಯಾಂಡಲ್ವುಡ್‌ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್‌
ನಮ್ ಸೆಂಚುರಿ ಸ್ಟಾರ್ ಶಿರವಾಜ್ ಕುಮಾರ್ ಪಕ್ಕದ ಕಾಲಿವುಡ್ನ ಕೊಲವೆರಿ ಬಾಯ್ ಧನುಷ್‌ಗೆ ದೊಡ್ಡಣ್ಣನಾಗಿದ್ದಾರೆ. ತಮಿಳು ನಟ ಧನುಷ್‌ಗೆ ಶಿವಣ್ಣ ಈಗ ದೊಡ್ಡಣ್ಣ.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ 125ನೇ ಸಿನಿಮಾ ವೇದ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ.
ಇದೆಲ್ಲರದ ಮಧ್ಯೆ ಸೂಪರ್ ಸ್ಟಾರ್ ರಜನಿಕಾಂತ್ ರ ಜೈಲರ್ ಸಿನಿಮಾ ಅಡ್ಡಕ್ಕೂ ಶಿವಣ್ಣ ಎಂಟ್ರಿಯಾಗಿದೆ. ತಮಿಳು ಚಿತ್ರರಂಗದ ಮಾವ ಅಳಿಯ ರಜನಿಕಾಂತ್ ಹಾಗು ಧನುಷ್ ಇಬ್ಬರ ಸಿನಿಮಾದಲ್ಲೂ ಶಿವರಾಜ್ ಕುಮಾರ್ ನಟಿಸುತ್ತಿರೋದು ವಿಶೇಷ. ಧನುಷ್ ನಟನೆ ಶಿವರಾಜ್ ಕುಮಾರ್ ತುಂಬಾನೆ ಇಷ್ಟ ಅಂತ ಶಿವಣ್ಣ ಆಗಾಗ ಹೇಳ್ತಾನೆ ಇರ್ತಾರೆ. ಕ್ಯಾಪ್ಟನ್‌ಮಿಲ್ಲರ್‌ ಸಿನಿಮಾದ ನಿರ್ದೇಶಕ ಅರುಣ್‌ ಮಾದೇಶ್ವರನ್‌ ಬೆಂಗಳೂರಿಗೆ ಬಂದು ಶಿವಣ್ಣನಿಗೆ ಕಥೆ ಒಪ್ಪಿಸಿದ್ರು. ಕ್ಯಾಪ್ಟನ್ ಮಿಲ್ಲರ್ ಸ್ಟೋರಿ ತುಂಬಾನೆ ಅದ್ಧೂರಿಯಾಗಿದ್ದು, ಶಿವಣ್ಣನ ರೋಲ್ ಕೂಡ ಸಿಕ್ಕಪಟ್ಟೆ ಫೈರಿಂಗ್ ಆಗಿದೆಯಂತೆ.
ಹೀಗಾಗಿ ಧನುಷ್‌ಗೆ ದೊಡ್ಡಣ್ಣ ಆಗುತ್ತಿದ್ದಾರೆ ಶಿವಣ್ಣ.

- Advertisement -

Latest Posts

Don't Miss