- Advertisement -
Mandya News:
ಮಂಡ್ಯದ ರೈತರ ಹೋರಾಟದ ಸ್ಥಳ ತಲುಪಿದ ಭಾವೈಕ್ಯತಾ ಜಾಥ.ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಆಹೋರಾತ್ರಿ ಧರಣಿ.ಕಳೆದ 65 ದಿನಗಳಿಂದ ನಡೆಯುತ್ತಿರುವ ಹೋರಾಟ.ಕಬ್ಬಿಗೆ ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆಗೆ ಒತ್ತಾಯ.ರೈತರ ಧರಣಿ ಸ್ಥಳಕ್ಕೆ ಭಾವೈಕ್ಯತಾ ಜಾಥ.ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ದರ್ಶನ್ ಪುಟ್ಟಣ್ಣಯ್ಯ ಭಾಗಿ.ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ.ನಮ್ಮ ಸಮಸ್ಯೆಗಳು ಈಡೇರಿಸುವವರೆಗೆ ನಾವು ಪ್ರತಿಭಟನೆ ಕೈ ಬಿಡಲ್ಲ.ಮುಂದೆ ಇನ್ನೂ ಉಗ್ರ ಹೋರಾಟ ಮಾಡ್ತೇವೆ.ಸರ್ಕಾರಕ್ಕೆ ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ.ಇನ್ನೂ ಸ್ಥಳದಲ್ಲಿ ಮಧು ಚಂದನ್ ರಾಜ್ಯಾಧ್ಯಕ್ಷ ಕೆಂಪೂ ಗೌಡ ದರ್ಶನ್ ಪುಟ್ಟಣ್ಣಯ್ಯ ನಾಗೇಂದ್ರ ಮುಂತಾದವರು ಇದ್ದರು.
- Advertisement -