Monday, December 23, 2024

Latest Posts

ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ : ಕೈ ನಾಯಕರ ಪ್ಲೆಕ್ಸ್ ಗಳಿಗೆ ಬಿಜೆಪಿ ವಿರೋಧ

- Advertisement -

ಕೊಪ್ಪಳ: ಜಿಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದ್ದು, ನಗರದಾದ್ಯಂತ ಕೈ ನಾಯಕರ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ. ನಗರಸಭೆಯಿಂದ ನಿರ್ಮಾಣವಾಗಿರುವ ಕಮಾನುಗೇಟಿಗೆ ಪ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಇನ್ನು ಕಾಂಗ್ರೆಸ್ ನವರು ಪ್ಲೆಕ್ಸ್ ಅಳವಡಿಸಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ನಾಳೆಯಿಂದ ಮತ್ತೆ 18 ದಿನಗಳ ಕಾಲ ಪಂಚರತ್ನ ರಥಯಾತ್ರೆ..

ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ವಿರುದ್ಧ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ನಗರಸಭೆಯಿಂದ ಅನುಮತಿ ಪಡೆಯದೆ ಕಾಂಗ್ರೆಸ್ ನವರು ಪ್ಲೆಕ್ಸ್ ಗಳುನ್ನು ಹಾಕಿದ್ದಾರೆಂದು ಆರೋಪಿಸಲಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧವೂ ಬಿಜೆಪಿ ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

‘ಕೋಲಾರದ ಜನ ಬುದ್ದಿವಂತರು.. ಅವರಿಗೆ ತಕ್ಕ ಪಾಠ ಕಲಿಸಿ ವಾಪಸ್ಸು ಕಳುಹಿಸಿಕೊಡಲಿದ್ದಾರೆ’

‘ಜೆಡಿಎಸ್ ಸರಕಾರ ಬಂದರೆ ರೈತ ಚೈತನ್ಯ ಯೋಜನೆ ಜತೆಗೆ ತೆಲಂಗಾಣ ಮಾದರಿಯ ಕೃಷಿ ಬಂಧು ಜಾರಿ’

- Advertisement -

Latest Posts

Don't Miss