International story
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ ವಿಕ್ಟೋರಿಯಾ ಕೌರೆಡ್ನಲ್ಲಿರುವ ಶಿವ ವಿಷ್ಣು ದೇವಾಲಯವನ್ನು ಖಾಲಿಸ್ಥಾನ್ ಬೆಂಬಲಿಗರು ಭಾರತದ ವಿರೋಧಿ ಗೀಚುಬರಹಗಳನ್ನು ಬರೆದು ದೇವಾಲಯಗಳನ್ನು ದ್ವಂಸಗೊಳೀಸಿದ್ದಾರೆ. ವಾರದಲ್ಲಿ ಇದು ಎರಡನೆ ಭಾರಿ ಹಿಂದೂ ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದಾರೆ.
ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಾಲಯವನ್ನು ಧ್ವಂಸ ಮಾಡಲಾಗಿದೆ .ತಮಿಳು ಹಿಂದೂ ಸಮುದಾಯದಿಂದ ಮೂರು ದಿನಗಳ ಕಾಲ ನಡೆಯುವ ‘ತೈ ಪೊಂಗಲ್’ ಹಬ್ಬವನ್ನು ಭಕ್ತರು ‘ದರ್ಶನ’ಕ್ಕೆಂದು ಬಂದಾಗ ಈ ವಿಧ್ವಂಸಕ ಕೃತ್ಯ ಗಮನಕ್ಕೆ ಬಂದಿದೆ..
ಹಲವು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿರುವ ಭಕ್ತೆಯೊಬ್ಬಳು ಉಷಾ ಸೆಂಥಿಲ್ ನಾಥನ್ ಹೇಳಿಕೆ ಪ್ರಕಾರ ನಾವು ಇಲ್ಲಿ ಅಲ್ಪಸಂಖ್ಯಾತರ ತರ ಕಾಣುತ್ತಾರೆ. ಇಲ್ಲಿ ನಮಗೆ ಧಾರ್ಮಿಕ ಆಚರಣೆಗೆ ಅಡಚಣೆ ಮಾಡುತಿದ್ದಾರೆ.ಇಲ್ಲಿ ನಮಗೆ ಆಗುತ್ತಿರುವ ಕಿರಿಕುಳದಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತಿದೆ.ಎಂದು ಅಳಲು ತೋಡಿಕೊಂಡರು.ಇಲ್ಲಿ ನಾವು ಪ್ರತಿದಿನ ಪೂಲೆ ಸಲ್ಲಿಸಲು ಬರಿತಿದ್ದೇವೆ. ಆದರೆ ಖಾಲಿಸ್ಥಾನ ಬೆಂಬಲಿಗರು ಯಾರ ಭಯವಿಲ್ಲದೆ ಭಾರತ ವಿರೋದಿ ಹೇಳಿಕೆ ಬರೆಯುವುದರ ಮೂಲಕ ದೇವಸ್ಥಾನಗಳನ್ನು ದ್ವಂಸ ಮಾಡುತಿದ್ದಾರೆ.
ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2




