Wednesday, December 11, 2024

hindu

ಯಾರ ಗುಟ್ಟನ್ನೂ ಬಿಟ್ಟುಕೊಡದೇ, ನಿಯತ್ತಿನಿಂದ ಇರುವ ರಾಶಿಯವರು ಇವರು

Spiritual: ನೀವು ಗಮನಿಸಿರಬಹುದು. ಹೆಣ್ಣು ಮಕ್ಕಳಲ್ಲಿ ಯಾವುದೇ ಸಿಕ್ರೇಟ್ ಉಳಿಯುವುದಿಲ್ಲ. ಅವರ ಬಳಿ ಯಾವುದೇ ವಿಷಯ ಹೇಳಿದ್ರು, ಅದನ್ನು ಅವರು ಬೇರೆಯವರಿಗೆ ಹೇಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಹಣ್ಣು ಮಕ್ಕಳಲ್ಲೂ ಗುಟ್ಟು ಬಿಟ್ಟುಕೊಡದ ಸ್ವಭಾವದವರೂ ಇದ್ದಾರೆ. ಇಂದು ನಾವು ಆ ರಾಶಿಯವರ ಬಗ್ಗೆ ಹೇಳಲಿದ್ದೇವೆ. https://youtu.be/K2Ls4BoAGiA ಮಕರ ರಾಶಿ: ಮಕರ ರಾಶಿಯವರ ಬಳಿ ನೀವೇನಾದರೂ ಗುಟ್ಟು...

ಏನೇ ಕಷ್ಟ ಬಂದರೂ ಸದಾಕಾಲ ಖುಷಿಯಾಗಿರಲು ಬಯಸುವ ರಾಶಿಯವರು ಇವರು

Spiritual: ನೀವು ಕೆಲವರನ್ನು ನೋಡಿರಬಹುದು. ಅವರ ಬಳಿ ಶ್ರೀಮಂತಿಕೆ, ಉತ್ತಮ ಸಂಬಂಧಿಕರು, ಬೇಕಾದ ಎಲ್ಲಾ ಸುಖ ಸಂಪತ್ತು ಇರುತ್ತದೆ. ಆದರೆ ಅವರು ಸದಾ ಹ್ಯಾಪ್ ಮೋರೆ ಹಾಕಿಕೊಂಡೇ ಇರುತ್ತಾರೆ. ಇರುವುದನ್ನು ಎಂಜಾಯ್ ಮಾಡುವುದು ಬಿಟ್ಟು, ತಮ್ಮ ಇಲ್ಲದ್ದನ್ನೇ ಅವರು ಬಯಸುತ್ತಿರುತ್ತಾರೆ. ಆದರೆ ಇನ್ನು ಕೆಲವರು ಮನೆಯಲ್ಲಿ, ಜೀವನದಲ್ಲಿ ಕಷ್ಟವಿದ್ದರೂ, ಹಾಕಲು ಸರಿಯಾಗಿ ಬಟ್ಟೆ, ತಿನ್ನಲು...

ಪತಿಯ ಗೈರು ಹಾಜರಿಯಲ್ಲಿ ಪತ್ನಿ ಈ ತಪ್ಪುಗಳನ್ನು ಮಾಡಲೇಬಾರದಂತೆ

Spiritual: ಸಮಾಜದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರಬೇಕು ಅಂತಾ ಹಲವು ನಿಯಮಗಳನ್ನು ಮಾಡಲಾಗಿದೆ. ಅದರಲ್ಲೂ ಮದುವೆಯಾದ ಸ್ತ್ರೀಯ ರಕ್ಷಣೆಗಾಗಿ, ನಿಯಮಗಳಿದೆ. ಇಂದಿನ ಕಾಲದಲ್ಲಿ ಅಂಥ ನಿಯಮಗಳನ್ನು ಹಲವರು ಪಾಲಿಸುವುದಿಲ್ಲ. ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ಸ್ವಾತಂತ್ರ್ಯವಿದೆ ಎನ್ನುತ್ತಾರೆ. ಆದರೆ ಪತಿಯ ಅನುಪಸ್ಥಿತಿಯಲ್ಲಿ ಪತ್ನಿಯಾದವಳು ಕೆಲ ಕೆಲಸಗಳನ್ನು ಮಾಡಬಾರದು. ಅದೇನು ಅಂತಾ ತಿಳಿಯೋಣ ಬನ್ನಿ. ಒಬ್ಬೊಬ್ಬರೇ ತಿರುಗಾಡಲು...

Spiritual: ಸತ್ತ ವ್ಯಕ್ತಿಯ ಈ ವಸ್ತುಗಳನ್ನು ಬಳಸಲೇಬಾರದಂತೆ

Spiritual: ಮನೆಯಲ್ಲಿ ಯಾರಾದರೂ ಸತ್ತಾಗ, ಅವರ ವಸ್ತುಗಳನ್ನು ಆ ಮನೆಯ ಜನ ಬಳಸುತ್ತಾರೆ. ಅಥವಾ ಯಾರಿಗಾದರೂ ಆ ವಸ್ತು ಬಳಕೆಯಾಗಲಿ ಎಂದು ಕೊಡುತ್ತಾರೆ. ಆದರೆ, ಸತ್ತು ಹೋದವರ ಕೆಲವು ವಸ್ತುಗಳನ್ನು ಬದುಕಿರುವವರು ಬಳಸಬಾರದು ಎಂಬ ನಿಯಮವಿದೆ. ಹಾಗಾದ್ರೆ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ.. ಪಾದರಕ್ಷೆ: ಚಪ್ಪಲಿ ಯಾರದ್ದೇ ಆಗಲಿ, ಬದುಕಿದ್ದಾಗ ಸಹ...

ಶ್ರೀಕೃಷ್ಣ ಹೇಳಿದ ಈ ಜೀವನ ಪಾಠ ಕೇಳಿದರೆ, ಜೀವನದಲ್ಲಿ ಉದ್ಧಾರವಾಗುವುದು ಖಂಡಿತ

Spiritual: ಶ್ರೀಕೃಷ್ಣ ಅದೆಷ್ಟು ಕಷ್ಟ ಅನುಭವಿಸಿದ್ದನೆಂದರೆ, ಸಾಮಾನ್ಯ ಮನುಷ್ಯನೇನಾದರೂ ಅಷ್ಟು ಕಷ್ಟ ಅನುಭವಿಸಿದ್ದರೆ, ಅವನು ಸಾವಿಗೇ ಶರಣಾಗುತ್ತಿದ್ದನೇನೋ, ಅಷ್ಟು ಕಷ್ಟ ಅನುಭವಿಸಿದ್ದ. ಆದರೆ ಅವನು ಎಲ್ಲವನ್ನೂ ಮುಗುಳ್ನಗೆಯಿಂದ ಸ್ವೀಕರಿಸಿದ ಕಾರಣ, ಆತ ದೇವರು ಎನ್ನಿಸಿಕೊಂಡ. ಶಾಪ, ಕೋಪ,ತಾಪ ಎಲ್ಲವನ್ನೂ ಶಾಂತಿಯಿಂದ ಸ್ವೀಕರಿಸಿದ. ಪ್ರೀತಿ ಕಳೆದು ಹೋದರೂ, ನಗುತ್ತಲೇ ಇದ್ದ. ಇಂಥ ಶ್ರೀಕೃಷ್ಣ ಹೇಳಿರುವ ಜೀವನ...

ನಿಮ್ಮ ಮನಸ್ಸಿಗೆ ನೋವು ಮಾಡಿದವರಿಗೆ ಶಾಪ ನೀಡಬೇಡಿ.. ಬದಲಾಗಿ ಹೀಗೆ ಮಾಡಿ..

Spiritual: ಮನುಷ್ಯ ಎಂದ ಮೇಲೆ ಅವನಿಗೆ ಸಂಬಂಧಿಕರು, ಗೆಳೆಯರು, ಮನೆಮಂದಿ ಎಲ್ಲರೂ ಇರಲೇಬೇಕು. ಸುಖ ದುಃಖ, ಪ್ರೀತಿ- ಕಾಳಜಿ ಎಲ್ಲವೂ ಇರಬೇಕು. ಜೊತೆಗೆ ಮನಸ್ಸಿಗೆ ನೋವಾಗುವ ಕೆಲವು ವಿಷಯಗಳನ್ನು ಕೆಲವೊಮ್ಮೆ ಎದುರಿಸಲೇಬೇಕಾಗುತ್ತದೆ. ಆಗ ನಮ್ಮ ಮನಸ್ಸಿಗೆ ಬೇಸರವಾದವರಿಗೆ ಶಾಪ ನೀಡಬೇಕು ಎಂಬ ಮನಸ್ಸೂ ಬರುತ್ತದೆ. ಕೆಲವರು ಶಾಪ ನೀಡಿ, ಆ ಶಾಪ ನಿಜವಾಗಿ, ಅದು...

ತುಳಸಿ ವಿವಾಹ ಯಾಕೆ ಮಾಡಬೇಕು..? ತುಳಸಿ ಪೂಜೆಯ ಮಹತ್ವವೇನು..?

Spiritual: ಕಾರ್ತಿಕ ಮಾಸದಲ್ಲಿ ದ್ವಾದಶಿಯ ದಿನದಂದು ತುಳಸಿ ಪೂಜೆ ಮಾಡಲಾಗುತ್ತದೆ. ಇದನ್ನು ತುಳಸಿ ಪೂಜೆ, ತುಳಸಿ ವಿವಾಹವೆಂದು ಕರೆಯುತ್ತಾರೆ. ಸಾಲಿಗ್ರಾಮದೊಂದಿಗೆ ತುಳಸಿಯ ವಿವಾಹ ಮಾಡಲಾಗುತ್ತದೆ. ಹತ್ತಿಯ ಹೂವನ್ನು ಮಾಡಿ, ದೀಪ ಹಚ್ಚಿ, ನೈವೇದ್ಯವನ್ನು ತಯಾರಿಸಿ, ತುಳಸಿ ಗಿಡಕ್ಕೆ ಶೃಂಗಾರ ಮಾಡಿ, ಪೂಜೆ ಮಾಡುವುದು ಪದ್ಧತಿ. ಹಾಗಾದ್ರೆ ಯಾಕೆ ತುಳಸಿ ವಿವಾಹ ಮಾಡಲಾಗುತ್ತದೆ ಅಂತಾ ತಿಳಿಯೋಣ...

ಹೇಳಿಕೊಂಡ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಇಲ್ಲಿದೆ ನೋಡಿ ಸತ್ಯಕಥೆ

Spiritual: ಅಕ್ಷತ್ ಗುಪ್ತಾ.ಸನಾತನದ ಬಗ್ಗೆ ಅಧ್ಯಯನ ಮಾಡಿ, ಪುಸ್ತಕವನ್ನೂ ಬರೆದಿರುವ ಲೇಖಕ. ಜ್ಯೋತಿಷ್ಯದಲ್ಲೂ ಉನ್ನತಿ ಪಡೆದವರು. ನಾಗಾಸಾಧುಗಳೊಂದಿಗೆ ಇದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು, ಪುಸ್ತಕವನ್ನೂ ಬರೆದಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಹರಕೆ ತೀರಿಸದಿದ್ದಲ್ಲಿ ಏನಾಗತ್ತೆ ಅನ್ನೋ ಬಗ್ಗೆ ನಿಜ ಜೀವನದ ಘಟನೆಯೊಂದನ್ನು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಸಮುದಾಯದವರಲ್ಲದ ಓರ್ವ ವ್ಯಕ್ತಿ...

ಮಹಿಳೆಯರು ಯಾವುದೇ ವಿಷಯವನ್ನು ಸಿಕ್ರೇಟ್ ಆಗಿ ಇಡದೇ ಇರಲು ಇವರ ಶಾಪವೇ ಕಾರಣವಂತೆ

Spiritual: ನೀವು ಯಾವುದೇ ಮಹಿಳೆಯ ಬಳಿ, ಯಾವುದೇ ಒಂದು ಸಿಕ್ರೇಟ್ ಹೇಳಿ, ಅದನ್ನು ಯಾರ ಬಳಿಯೂ ಹೇಳಬೇಡ ಎಂದರೆ, ಅದು ಯಾರಾದರೂ ಒಬ್ಬರ ಕಿವಿಗಾದರೂ ಬಿದ್ದೇ ಬೀಳುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳ ಈ ಸ್ವಭಾವಕ್ಕೆ ಕಾರಣವೇನು ಅಂತಾ ಕೇಳಿದರೆ, ಮಹಾಭಾರತ ಕಾಲದಲ್ಲಿ ಯುಧಿಷ್ಠಿರ ತನ್ನ ತಾಯಿ ಕುಂತಿ ದೇವಿಗೆ ನೀಡಿದ ಶಾಪ. ಈ ಬಗ್ಗೆ...

ರಾಮಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನು ಬೆದರಿಕೆ

Canada News: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷ ಕೂಡ ಆಗಲಿಲ್ಲ. ಆಗಲೇ ಖಲಿಸ್ತಾನಿ ಉಗ್ರ ಪನ್ನು, ತಾನು ರಾಮಮಂದಿರದ ಮೇಲೆ ದಾಳಿ ನಡೆಸಿ, ಅದನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೆನಡಾದಲ್ಲಿ ರೆಕಾರ್ಡ್ ಮಾಡಿರುವ ಈ ವೀಡಿಯೋದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದಾಗಿ ಪನ್ನು ಬೆದರಿಕೆ ಹಾಕಿದ್ದಾನೆ. ಅದರಲ್ಲೂ ರಾಮಮಂದಿರದ ಬುಡ ಅಲ್ಲಾಡಿಸುವುದಾಗಿ, ನೇರವಾಗಿ...
- Advertisement -spot_img

Latest News

ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರೂ ದುರುದ್ದೇಶಪೂರ್ವಕವಾಗಿ ಲಾಠಿ ಪ್ರಹಾರ ಮಾಡಿದ್ದಾರೆಂದ ಗಾಯಾಳು

Dharwad News: ಧಾರವಾಡ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಲಾಠಿ ಚಾರ್ಜ್ ನಡೆದಿದ್ದು, ಈ ವೇಳೆ ಗಾಯಗೊಂಡಿದ್ದ ನಾಗಪ್ಪ ಮುಮ್ಮಿಗಟ್ಟಿ ಎಂಬುವವರು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ. ಪಂಚಮಸಾಲಿ ಮೀಸಲಾತಿಗಾಗಿ...
- Advertisement -spot_img