political news
ವಿಧಾನಸಭೆ ಚುನಾವಣೆಗೆ ಬಿಜೆಪಿ ನಾಯಕರು ಪ್ರಚಾರವನ್ನು ದಿನದಿಂದ ದಿನಕ್ಕೆ ಚುರುಕುಗೊಳಿಸುತಿದ್ದಾರೆ. ಕೇಂದ್ರ ನಾಯಕರನ್ನು ಮೇಲಿಂದ ಮೇಲೆ ಕರೆಸಿ ಪ್ರತಿ ಜಿಲ್ಲೆಯಲ್ಲಿ ಹೊಸ ಹೊಸ
ಹೆಸರಿನಲ್ಲಿ ಸಮಾವೇಶವನ್ನು ಕೈಗೊಂಡು ಮನೆ ವiನೆಗೆ ಭೇಟಿ ನೀಡುವ ಕೆಲಸ ಮಾಡುತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ನಾಲ್ಕನೆ ಬಾರಿ ರಾಜಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕಲಬುರಗಿ ಮತ್ತು ಯಾದಗಿರಿಗೆ ಬಂದು ಸಮಾವೇಶದಲ್ಲಿ ಭಾಗಿಯಾಗಿ ತಾಂಡದ ಜನರ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದು ತಾಂಡದ ಜನರ ಮನ ಗೆಲ್ಲುವಲ್ಲಿ ಯಶಸ್ವಿ
ಆದರೂ .ಈಗ ಬೂತ್ ವಿಜಯಸಂಕಲ್ಪ ಯಾತ್ರೆ ಎಂಬ ಹೊಸ ಸಮಾವೇಶ ಕೈಗೊಳ್ಳುವ ಮೂಲಕ ಇನ್ನಷ್ಟು ಜನರನ್ನು ತಲುಪಲು ಮುಂದಾಗಿದ್ದಾರೆ.ಈಗ ಈ ಸಮಾವೇಶವನ್ನ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ.ಇನ್ನೂ ಈ ಸಮಾವೇಶವನ್ನು ಉದ್ಗಾಟನೆ ಮಾಡಲು ಬಿಜೆಪಿ ರಾಷ್ಟಿçÃಯ ಅಧ್ಯ಼ಕ್ಷರಾದ ಜೆಪಿ ನಡ್ಡಾ ಅವರನ್ನು ರಾಜ್ಯಕ್ಕೆ ಕರೆಸಲಿದ್ದಾರೆ.
ಸವಿತಾ ಮಹರ್ಷಿ,ಮಡಿವಾಳ ಮಾಚಿದೇವ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ: ಡಾ.ಹೆಚ್ ಎಲ್ ನಾಗರಾಜು