Wednesday, October 15, 2025

Latest Posts

ಮಂಡ್ಯಕ್ಕೆ ಬರ್ತಾರಾ ಮೋದಿ…?!

- Advertisement -

Mandya News:

ಈ ಬಾರಿಯ ಚುನಾವಣಾ ಪ್ರಚಾರಕ್ಕೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಅಖಾಡಕ್ಕೆ ಇಳಿದಿದ್ದಾರೆ  ಮೋದಿ. ಹೌದು ನಿರಂತರವಾಗಿ ರಾಜ್ಯಕ್ಕೆ ಪ್ರಧಾನಿ ಭೇಟಿ  ನೀಡುತ್ತಲೇ ಇದ್ದಾರೆ. ಕಲಬುರುಗಿ,ಯಾದಗಿರಿ ಹಾಗು ದಾವಣಗೆರೆ ಮೈಸೂರಿಗೂ ಭೇಟಿ ನೀಡಿ ಅನೇಕ ಯೋಜನೆಗಳಿಗೂ ಚಾಲನೆ ನೀಡಿದ್ದರು.ಇದರ ಬೆನ್ನಲ್ಲೇ ಇದೀಗ ಮತ್ತೊಂದು ಕುತೂಮಹಲಕಾರಿ ಸಂಗತಿ  ಹೊರ ಬಿದ್ದಿದೆ.ಹೌದು ಮಂಡ್ಯಕ್ಕೆ ಮೋದಿ ಬರುವ ಮಾತು ಕೇಳಿ  ಬರುತ್ತಿದೆ. ಆದರೆ ಇನ್ನೂ ದಿನಾಂಕ ಹಾಗು ಕಾರಣ ನಿಗಧಿಯಾಗಿಲ್ಲ. ಯಾವಾಗ ಬರುತ್ತಾರೆ  ಎಂದು ಕಾದು ನೋಡಬೇಕಿದೆ.

“ಬಿಜೆಪಿಯವರ ಕೆಲಸವೇ ಸುಳ್ಳು ಹರಡುವುದು”:ಸಿದ್ದರಾಮಯ್ಯ

ಪ್ರಜಾಧ್ವನಿ ಅಲ್ಲ, ಅದು ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ…!

ಬಳ್ಳಾರಿ: ಮನಸೂರೆಗೊಂಡ ಮರಳಿನಲ್ಲಿ ಅರಳಿದ ಐತಿಹಾಸಿಕ ಸ್ಮಾರಕ..!

- Advertisement -

Latest Posts

Don't Miss