Sunday, December 22, 2024

Latest Posts

“ಒಂದು ಸಲ ಅಲ್ಲ ನೂರು ಸಲ ಬಂದ್ರೂ ಏನು ಆಗಲ್ಲ”: ಸಿದ್ದರಾಮಯ್ಯ

- Advertisement -

Udupi News:

ಉಡುಪಿಯಲ್ಲಿ ಸಿದ್ದರಾಮಯ್ಯ ಇಂದು ಬಿಜೆಪಿ  ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದಾರೆ. ಮೆರೆಯೋರು ಸ್ವಲ್ಪ ದಿನ ಎಷ್ಟೇ ಸಲ ರಾಜ್ಯಕ್ಕೆ ಬಂದ್ರೂ ಯಾವುದೇ ಪ್ರಯೋಜನವಿಲ್ಲ ಮುಸ್ಸೋಲಿನಿ  ಹಿಟ್ಲರ್ ಏನಾದ  ಸ್ವಲ್ಪ ದಿನ ಮಾತ್ರ ಮೆರೆಯೋರು ಎಂಬುವುದಾಗಿ  ಅನೇಕ ರೀತಿಯಲ್ಲಿ  ವಿಪಕ್ಷ ನಾಯಕ ಸಿದ್ದರಾಮಯ್ಯ  ಬಿಜೆಪಿ ವಿರುದ್ಧವಾಗಿ ಹರಿಹಾಯ್ದರು. ಮೋದಿಯ ರಾಜ್ಯಕ್ಕೆ  ಪದೇ ಪದೇ ಆಗಮನದ ಬಗ್ಗೆಯೂ ವ್ಯಂಗ್ಯವಾಡಿದರು ಸಿದ್ದತರಾಮಯ್ಯ.

“ಬಿಜೆಪಿಯವರ ಕೆಲಸವೇ ಸುಳ್ಳು ಹರಡುವುದು”:ಸಿದ್ದರಾಮಯ್ಯ

ಪ್ರಜಾಧ್ವನಿ ಅಲ್ಲ, ಅದು ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ…!

ಬಳ್ಳಾರಿ: ಮನಸೂರೆಗೊಂಡ ಮರಳಿನಲ್ಲಿ ಅರಳಿದ ಐತಿಹಾಸಿಕ ಸ್ಮಾರಕ..!

- Advertisement -

Latest Posts

Don't Miss