political news
ಜನರ ಮನೆ ಮನೆಗೆ ತಲುಪಿ ಅವರ ನೋವು ನಲಿವಿನಲ್ಲಿ ಭಾಗಿಯಾಗಿ ಅವರ ಕಷ್ಟಗಳನ್ನು ಆಲಿಸುತ್ತಾ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಹೊರಡಿಸುವ ಮೂಲಕ ಇಂತಹ ಜೋಜನೆಗಳೀಂದ ನಿಮಗೆ ಅನುಕೂಲವಾಗಲಿದೆ ಅದಕ್ಕಾಗಿ ನಾವು ಈ ರೀತಿಯ ಜೋಜನೆಗಳನ್ನು ಪ್ರನಾಳಿಕೆಯಲ್ಲಿ ಹೊರಡಿಸಿದ್ದೇವೆ ಎಂದು ಪ್ರಚಾರ ಮಾಡುತಿದ್ದಾರೆ.ಜೆಡಿಎಸ್ ಪಕ್ಷವು ಸಹ ಪಂಚರತ್ನ ಯಾತ್ರೆಯ ಮೂಲಕ ಉಚಿತ ವಿದ್ಯಾಭ್ಯಾಸ. ಉಚಿತ ವೈಧ್ಯಕಿಯ ಸೌಲಭ್ಯ ಹೀಗೆ ಇನ್ನೂ ಹಲವಾರು ಉಚಿತ ಯೋಜನೆಗಳನ್ನು ನಿÂÃಡಲಾಗುವುದು ಎಂದು ಭರದಿಂದ ಪ್ರಚಾರ ಮಾಡುತ್ತಿದೆ. ಈ ರೀತಿ ಜೋಜನೆಗಳು ನಮ್ಮ ಪಕ್ಷದಲ್ಲಿ ಇವೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಹೋಜನೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದರೆ. ಆಡಳಿತ ಪಕ್ಷವಾದ ಬಿಜೆಪಿ ಮಾತ್ರ ಸ್ವಜನಪಕ್ಷಪಾತ ಮಾಡುತ್ತಿದೆ. ಸಚಿವರ ನಡುವೆ ಮಾತಿನ ವಾದ ಶುರುವಾಗಿದೆ. ಪಕ್ಷದಲ್ಲಿ ಒಡಕಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ .
ಏಕೆಂದರೆ ಎಲ್ಲ ಸಚಿವರಿಗೆ ಅಧಿಕಾರದ ಆಸೆ ಜಾಸ್ತಿ ಆದಂತೆ ಕಾಣುತ್ತಿದೆ. ಏಕೆಂದರೆ ಸಚಿವರ ಕಣ್ಣು ಇರುವುದು ಮುಖ್ಯಮಂತ್ರಿ ಕುರ್ಚಿ ಮೆಲೆ .ಏಕೆ ಈ ರೀತಿ ಹೇಳುತ್ತಿದ್ದರೆ ಎನ್ನುಕೊಳ್ಳಬಹುದು ಈಗಾಗಲೆ ನಿಮಗೆ ಗೊತ್ತಿರುವ ಹಾಗೆ ಕಳೆದ ಎರಡು ವರ್ಷಗಳ ಹಿಂದೆ ಯೋಗಿಶ್ವರ್ ಹಾಗೂ ಮುರುಗೇಶ್ ನಿರಾಣಿ ಒಳ ಸಂಚು ನಡೆಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ರಾಜಿನಾಮೆ ಕೊಡುವಂತೆ ಮಾಡಿದರು. ಆದರೆ ಇಬ್ಬರ ಜಗಳ ಮೂರನೆಯವರಿಗೆರ ಲಾಭ ಎನ್ನುವಂತೆ ಶಿಗ್ಗಾಂ ಶಾಸಕ ಬೊಮ್ಮಾಯಿಯವರಿಗೆ ಅವಕಾಶ ಒಲಿದು ಬಂತು ಅವರು ಮುಖ್ಯಮಂತ್ರಿ ಗದ್ದುಗೆ ಏರಿದರು ಸಂಚು ನಡೆಸಿದವರು ಇರುವ ಸ್ಥಾನವನ್ನು ಕಳೆದುಕೊಂಡರು .ಈಗ ಮತ್ತೆ ಶುರುವಾದ ವಾದ ವಿವಾದದಿಂದ ಜನ ಬೇಸತ್ತು ಹೋಗಿದ್ದಾರೆ. ಅಲ್ಲಾ ಪ್ರಛರ ಮಾಡೋದು ಬಿಟ್ಟು ಇನ್ನೊಬ್ಬರಿಗೆ ಬೂಯೋದು ಬಿಟ್ಟು ಪ್ರಚಾರ ಮಾಡಿದರೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಅದರೆಈ ರೀತಿ ಜಗಳ ಮಾಡಿದರೆ ಅಷ್ಟೆ ನೋಡೋಣ ಜನರು ಯಾರಿಗೆ ಮಣೆ ಹಾಕುತ್ತಾರಂತೆ
ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..