Thursday, April 25, 2024

Latest Posts

ಸ್ವಸ್ಥಿತಿಗೆ ಮರಳಿತ್ತಿದೆ ಓಜೋನ್ ಪರದೆ.

- Advertisement -

ಪ್ರಪಂಚದಲ್ಲಿ ಆಗಿರತ್ತಿರುವ ಬದಲವಣೆಯಿಂದಗಿ ಹಾಗೂ ಏರಿಕೆಯಾಗುತ್ತಿರುವ ಜನಸಂಖ್ಯಯಿAದಾಗಿ ದಿನೆ ದಿನೆ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಏಕೆಂದರೆ ಜನಸಂಖ್ಯಾ ಏರಿಕೆಯಿಂದಾಗಿ ಸ್ಥಳದ ಆಭಾವ ಉಂಟಾಗುತ್ತಿದೆ.ಇದರಿAದಾಗಿ ಪ್ರಕೃತಿ ನಾಶ ಮಾಡಿ ಅವನ ವಾಸಕ್ಕೆ ಸ್ಥಳವನ್ನು ಮಡಿಕೊಳ್ಳುತ್ತಿದ್ದಾನೆ ಹಾಗೆಯೆ ತತ್ರಜ್ಙಾನದ ಬದಲಾವಣೆಯಿಂದಾಗಿ ಜನರ ಜೀವನ ಶೈಲಿಯ ಬದಲಾವಣೆಯಿಂದಾಗಿ ಜನರ ಸೋಂಬೇರಿತನದಿAದಾಗಿ ಸುಲಭ ಕೆಲಸಕ್ಕೆ ಮೊರೆ ಹೋಗುತ್ತಿದ್ದನೆ ಇದರಿಂದಾಗಿ ತಂತ್ರಜ್ವಾನದ ವಿಪರೀತ ಬಳಕೆಯಿಂದಾಗಿ ಪರಿಸರಕ್ಕೆ ಹಾನಿಉಂಟಾಗುತ್ತಿದೆ. ¨ಭೂಮಿಯ ಮೇಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಇದರೀಂದಾಗಿ ಸೂರ್ಯನ ಹೆಚ್ಚಿನ ಶಾಕವನ್ನು ಫಿಲ್ಟರ್ ಮಾಡಿ ಜನರಿಗೆ ಬೇಕಾದಷ್ಟು ಶಾಖವನ್ನು ಮಾತ್ರ ನೀಡುತ್ತಿದೆ. ಆದರೆ ಭೂಮಿಯ ಮೇಲೆನ ತಾಪಮಾನದ ಏರಿಕೆಯಿಂದಾಗಿ ಓಜೋನ್ ಪರದೆಗೆ ಹಾನಿ ಉಂಟಾಗಿ ಅದರ ಗಾತ್ರ ದಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂದು ವಿಜ್ಙಾನಿಗಳು ಹೇಳಿದ್ದರು. ಆದರೀಗೆ ಅದೇ ವಿಜ್ಙಾನಿಗಳು ಈಗ ಓಜೋನ್ ಪರದೆಯ ಬಗ್ಗೆ ಶುಭ ಸುದ್ದಿಯನ್ನ ತಿಳಿಸಿದ್ದಾರೆ.
ಯೆಸ್ ಓಜೋನ್ ಪರದೆಯಲ್ಲಿ ಬದಲಾವಣೆ ಯಾಗಿದೆ ಮತ್ತೆ ಈ ಪರದೆ ಸ್ವಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸಿದ್ದರೆ.

ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..?

ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ.

ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..

- Advertisement -

Latest Posts

Don't Miss