Mandya News:
ದಿನೇ ದಿನೆ ಚುನಾವಣಾ ಕಣ ರಂಗೇರುತ್ತಿದ್ದು ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಗೆ ಟಿಕೆಟ್ ಘೋಷಣೆ ಹಾಗಿದ್ದರೂ ಕೂಡ ಕೊನೆ ಕ್ಷಣದ ಅವಕಾಶಕ್ಕಾಗಿ ಕಾಯುತ್ತಿರುವ ಮನ್ ಮುಲ್ ಅಧ್ಯಕ್ಷ ರಾಮಚಂದ್ರ ಟಿಕೆಟ್ ಗಾಗಿ ಬಾರಿ ಕಸರತ್ತು ನಡೆಸಿದ್ದಾರೆ ಇನ್ನೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಿದ್ದು ಈ ಇಂದೆ ಶಂಭು ಸೇವಾ ಟ್ರಸ್ಟ್ ವತಿಯಿಂದ ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಉಚಿತವಾಗಿ ಜನರನ್ನು ಕಳುಹಿಸುತ್ತಿದ್ದ ರಾಮ ಚಂದ್ರು ರವರು ಶಾಲಾ ಮಕ್ಕಳಿಗು ಕೂಡ ಉಚಿತ ಬ್ಯಾಗ್ ಕೊಡುತ್ತಿದ್ದಾರೆ ಈ ಹಿಂದೆ ಕೂಡ ಬ್ಯಾಗ್ ವಿತರಿಸಿದ್ದು ಕಾಲ ಮಿತಿ ಇದ್ದ ಕಾರಣ ಕೊಡಲು ಆಗದಿದ್ದ ಶಾಲೆ ಗಳಿಗೆ ಇಂದು ಬ್ಯಾಗ್ ವಿತರಣೆ ಮಾಡಿದ್ದರು ಹಲ್ಲೆಗೆರೆ ಚಿಕ್ಕ ಬಳ್ಳಿ ಅನ್ಸೊಸಲು ತಂಗಳ ಗೆರೆ ದೊಡ್ಡ ಬಾಣಸವಾಡಿ ಮತ್ತಿತ್ತರ ಊರು ಗಳ ಶಾಲೆಗೆ ಬ್ಯಾಗ್ ವಿತರಣೆ ಮಾಡಿದರು.




